HEALTH TIPS

No title

             ಡಿಂಗ.ಡಿಂಗ..ಡಿಂಗ..ಡಿಂಗ..ಡಿಂಗಡಿಂಗಲೇ...   ಬ್ಲೂಟೂತ್ ಇರುವ 125ಸಿಸಿ ಟಿವಿಎಸ್ ಸ್ಕೂಟರ್ ಮಾರುಕಟ್ಟೆಗೆ!
    ಚೆನ್ನೈ: ಬ್ಲೂಟೂತ್ ತಂತ್ರಜ್ಞಾನ ಅಳವಡಿಸಿರುವ ನೂತನ 125ಸಿಸಿ ಸ್ಕೂಟರ್ ಅನ್ನು ಟಿವಿಎಸ್ ಮೋಟಾರ್ ಕಂಪನಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಹೊಸ ಸ್ಕೂಟರ್ ಎನ್ಟಿಒಆರ್ಕ್ಯು 125ಸಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದ್ದು ಇದರ ಎಕ್ಸ್ ಫೋರೂಂ ದೆಹಲಿ ಬೆಲೆ 58,750 ರುಪಾಯಿ ಇದೆ. ಇದು ದೇಶದ ಬ್ಲೂಟೂತ್ ಸಂಪಕರ್ಿತ ಮೊತ್ತ ಮೊದಲ ಸ್ಕೂಟರ್ ಆಗಿದೆ.
   ಇನ್ನು ಮೊದಲ ವರ್ಷದಲ್ಲಿ 2 ಲಕ್ಷ ಸ್ಕೂಟರ್ ಗಳನ್ನು ಮಾರಾಟ ಮಾಡುವ ಗುರಿಯನ್ನು ಟಿವಿಎಸ್ ಸಂಸ್ಥೆ ಹೊಂದಿದೆ ಎಂದು ಟಿವಿಎಸ್ ಸಂಸ್ಥೆ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಕೆಎನ್ ರಾಧಕೃಷ್ಣನ್ ಎಂದು ಹೇಳಿದ್ದಾರೆ.
   ಈ ಸ್ಕೂಟರ್ ನಲ್ಲಿ ಫ್ರಂಟ್ ಟೆಲಿಸ್ಕಾಪಿಕ್ ಸಸ್ಫೆಷನ್, ಟ್ಯೂಬ್ ಲೆಸ್ ಟಕ್ರಗಳು, ಯುಎಸ್ಬಿ ಚಾಜರ್ಿಂಗ್ ಸಾಕೆಟ್, ಫ್ರಂಟ್ ಪೆಡಲ್ ಡಿಸ್ಕ್ ಬ್ರೇಕ್, ಎಲ್ ಸಿಡಿ ಇನ್ಸ್ಟ್ರಮೆಂಟ್ ಕ್ಲಸ್ಟರ್, ನೇವಿಗೇಷನ್ ಅಸಿಸ್ಟ್, ಕಾರ್ ಐಡಿ, ಪಾಕರ್ಿಂಗ್ ಲೋಕೇಷನ್ ಮುಂತಾದ ಸೌಲಭ್ಯಗಳನ್ನು ಹೊಂದಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries