HEALTH TIPS

No title

                  15 ವರ್ಷ ಹಳೆಯ ವಾಹನಗಳ ಬಳಕೆ ರದ್ದು ಕಾಯ್ದೆ ಅಂತಿಮ: ನಿತಿನ್ ಗಡ್ಕರಿ
       ನವದೆಹಲಿ: ವಾಯು ಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ 15 ವರ್ಷಕ್ಕಿಂತ ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ನಿಯಮ ಶೀಘ್ರ ಜಾರಿಗೆ ಬರಲಿದೆ ಎಂದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಗುರುವಾರ ಹೇಳಿದ್ದಾರೆ.
   15 ವರ್ಷ ಹಳೆಯ ವಾಹನಗಳ ಬಳಕೆ ನಿಷೇಧ ಕಾಯ್ದೆ ಅಂತಿಮವಾಗಿದ್ದು, ಈ ಹೊಸ ನಿಯಮ ಜಾರಿಗೆ ತರುವುದರಿಂದ ದೇಶದಲ್ಲಿ ವಾಹನಗಳಿಂದ ಉಂಟಾಗುವ ಮಾಲಿನ್ಯವನ್ನು ತಡೆಯಬಹುದಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
   ಆದರೆ ಹೊಸ ನಿಯಮದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಅವರು ನಿರಾಕರಿಸಿದ್ದಾರೆ.ಈ ಹಿಂದೆ 2005ರ ಮಾಚರ್್ 31ಕ್ಕಿಂತಲೂ ಮುಂಚಿನ ವಾಹನಗಳನ್ನು ವಾಲೆಂಟರಿ ವೆಹಿಕಲ್ ಫ್ಲೀಟ್ ಮಾಡನರ್ೈಸೇಶನ್ ಪ್ರೋಗ್ರಾಂ  (ವಿ?ವಿಎಂಫಿ) ಕರಡು?ವ್ಯಾಪ್ತಿಗೆ ತರುವಂತೆ ಹೆದ್ದಾರಿ ಮತ್ತು ಸಾರಿಗೆ ಸಚಿವಾಲಯ ಶಿಫಾರಸು ಮಾಡಿತ್ತು. ಆದರೆ, ಇಂತಹ ವಾಹನಗಳ ಸಂಖ್ಯೆ 2.80 ಕೋಟಿಗಳಷ್ಟಿದೆ. ಇಷ್ಟು ಬೃಹತ್ ಸಂಖ್ಯೆಯ ವಾಹನಗಳಿಗೆ ತೆರಿಗೆ ವಿನಾಯ್ತಿ ನೀಡಲು ಸಾದ್ಯವಿಲ್ಲ ಎಂದು ಹಣಕಾಸು ಸಚಿವಾಲಯ ತಕರಾರು ತೆಗೆದಿತ್ತು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries