ವಳಮಲೆ ಜನನದಲ್ಲಿ ನೇಮೋತ್ಸವ 16-17ಕ್ಕೆ
ಬದಿಯಡ್ಕ : ವಳಮಲೆ ಜನನದಲ್ಲಿ ಇವರ್ೆರು ಉಳ್ಳಾಕ್ಲು, ಧರ್ಮದೈವ ಬೀಣರ್ಾಳ್ವ ದೈವಗಳ ನೇಮೋತ್ಸವವು ಫೆ.16 ಮತ್ತು 17ರಂದು ನಡೆಯಲಿರುವುದು. ಫೆ.16ರಂದು ಬೆಳಗ್ಗೆ 10 ಘಂಟೆಗೆ ಶ್ರೀ ವೆಂಕಟ್ರಮಣ ದೇವರ ಹರಿಸೇವೆ, ಮಧ್ಯಾಹ್ನ ಅನ್ನದಾನ, ಸಂಜೆ 6 ಗಂಟೆಯಿಂದ ಬಾಯಾರು ಸೂರ್ಯನಾರಾಯಣ ಪದಕಣ್ಣಾಯರ ನಿದರ್ೇಶನದಲ್ಲಿ ರಂಗಸಿರಿ ಸಾಂಸ್ಕೃತಿಕ ವೇದಿಕೆ ಬದಿಯಡ್ಕ ಇವರಿಂದ ಸುಧನ್ವ ಮೋಕ್ಷ ಯಕ್ಷಗಾನ ಬಯಲಾಟ, ರಾತ್ರಿ 8ರಿಂದ ಶ್ರೀ ದೈವಗಳ ಬೀರತಂಬಿಲ, 9 ರಿಂದ ಉಳ್ಳಾಕ್ಲು, ಶ್ರೀ ದೈವಗಳ ಕೀರುವಾಳು ಸಮೇತ ಭಂಡಾರ ಏರುವುದು, ಪ್ರಸಾದ ವಿತರಣೆ, ಅನ್ನದಾನ. ಫೆ.17ರಂದು ಬೆ.8ಕ್ಕೆ ಶ್ರೀ ದೆಯ್ಯಾರೆ ನೇಮ, 9ರಿಂದ ಇವರ್ೆರು ಉಳ್ಳಾಕ್ಲು ದೈವಗಳ ನೇಮ, 11.30ಕ್ಕೆ ಧರ್ಮದೈವ ಬೀಣರ್ಾಳ್ವ ದೈವದ ನೇಮ, ಅರಸಿನ ಹುಡಿ ಪ್ರಸಾದ, ಅನ್ನದಾನ, ಅಪರಾಹ್ನ ಭಂಡಾರ ಇಳಿಯುವುದರೊಂದಿಗೆ ಸಂಪನ್ನವಾಗಲಿದೆ.