ಸ್ಪಂದನ ಟ್ರಸ್ಟ್ನಿಂದ ಚಿಕಿತ್ಸಾ ಸಹಾಯ
ಮಂಜೇಶ್ವರ: ಕೋಳ್ಯೂರು ಸ್ಪಂದನ ಟ್ರಸ್ಟ್ನ 17ನೇ ಮಾಸಿಕ ಯೋಜನೆಯ ಧನಸಹಾಯವನ್ನು ಮದಂಗಲ್ಲು ಬೆಣ್ಣೆಮನೆ ಜಯರಾಜ್ ಕುಲಾಲ್ ಅವರಿಗೆ ವಿತರಿಸಲಾಯಿತು. ಮರದ ಮಿಲ್ನಲ್ಲಿ ಕೆಲಸ ಮಾಡುತ್ತಿದ್ದ ಅವರ ಎರಡೂ ಮೂತ್ರಪಿಂಡಗಳು ವೈಫಲ್ಯಗೊಂಡಿದ್ದು , ಇದೀಗ ಡಯಾಲಿಸಿಸ್ ನಡೆಸಲಾಗುತ್ತಿದೆ. ಸಂಕಷ್ಟದಲ್ಲಿರುವ ಈ ಕುಟುಂಬಕ್ಕೆ ಚಿಕಿತ್ಸಾ ಸಹಾಯವಾಗಿ ಹಣ ಹಸ್ತಾಂತರಿಸಲಾಗಿದೆ.
ಈ ಸಂದರ್ಭ ಡಾ.ಬಾಲಸುಬ್ರಹ್ಮಣ್ಯ ಭಟ್ ಬರೆಮನೆ, ವಸಂತ ಬೋರ್ಕಳ, ಪ್ರಭಾಕರ ಮಜೀರ್ಪಳ್ಳ, ಜಯಪ್ರಕಾಶ್ ಬಲಿಪಗುಳಿ, ಮೋಹನ್ ಕಕರ್ೇರ ಮುಗುಳಿ, ಲೋಕೇಶ್ ಕೋಳ್ಯೂರು, ಕಾತರ್ಿಕ್ ಕೋಳ್ಯೂರು, ನವೀನ್ ವಕರ್ಾಡಿ ಪಾಡ, ತೇಜಪ್ರಕಾಶ್ ಕೋಳ್ಯೂರು, ಮಹೇಶ್ ಪಡುಮೂಲೆ, ಸುಬ್ಬಣ್ಣ ಭಟ್ ಕೊಡಂಗೆ, ನಿತಿನ್ ಮೀಯಪದವು ಉಪಸ್ಥಿತರಿದ್ದರು.