ಪ್ರತಾಪನಗರದಲ್ಲಿ ಸಾಮೂಹಿಕ ಶ್ರೀ ಶೈನೈಶ್ಚರ ಕಲ್ಪೋಕ್ತ ಪೂಜೆ: ಪೂರ್ವಭಾವಿ ಸಭೆ 18ರಂದು
ಉಪ್ಪಳ: ಪ್ರತಾಪನಗರ ಶ್ರೀ ಗೌರೀ ಗಣೇಶ ಭಜನಾ ಮಂದಿರ, ಗ್ರಾಮ ವಿಕಾಸ ಸಮಿತಿ ಮತ್ತು ಹಿಂದೂ ಐಕ್ಯವೇದಿ ಪ್ರತಾಪನಗರ ಇದರ ಆಶ್ರಯದಲ್ಲಿ ಶ್ರೀ ಗೌರೀ ಗಣೇಶ ಭಜನಾ ಮಂದಿರ ಹಾಗೂ ಗ್ರಾಮ ವಿಕಾಸ ಕಾಯರ್ಾಲಯದ ಜೀಣರ್ೊದ್ದಾರ ಸಹಾಯಾರ್ಥವಾಗಿ ಸಗ್ರಹ ಶ್ರೀ ಶನೈಶ್ಚರ ಹವನ ಮತ್ತು ಸಾಮೂಹಿಕ ಶ್ರೀ ಶನೈಶ್ಚರ ಕಲ್ಪೋಕ್ತ ಪೂಜೆ ಹಾಗೂ ವಿಶ್ವಮಾತಾ ಗೋಮಾತಾ ನೃತ್ಯ ನಾಟಕ ಮಾಚರ್್ 31ರಂದು ಪ್ರತಾಪನಗರ ಶಿವಶಕ್ತಿ ಮೈದಾನದ ನಡೆಯಲಿದೆ. ಇದರ ಯಶಸ್ವಿಗೆ ಫೆ. 18ರಂದು ಸಂಜೆ 6ಕ್ಕೆ ಶ್ರೀ ಗೌರೀ ಗಣೇಶ ಭಜನಾ ಮಂದಿರದಲ್ಲಿ ಸಭೆ ನಡೆಯಲಿದೆ. ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘಟಕರು ತಿಳಿಸಿದ್ದಾರೆ.