ಕುಟುಂಬಶ್ರೀ ಸದಸ್ಯೆಯರಿಗೆ ಉದ್ಯೋಗ ತರಬೇತಿ
ಕಾಸರಗೋಡು: ಕೇಂದ್ರ ಸರಕಾರವು ಜಾರಿಗೊಳಿಸಿದ ದೀನ್ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಸಲ್ಯ ಯೋಜನೆಯಡಿ ಕುಟುಂಬಶ್ರೀ ಕಾಸರಗೋಡು ಜಿಲ್ಲಾ ಮಿಷನ್ ನೇತೃತ್ವದಲ್ಲಿ 18ರಿಂದ 35 ವರ್ಷದೊಳಗಿನವರಿಗೆ 3 ತಿಂಗಳ ಉಚಿತ ಉದ್ಯೋಗ ತರಬೇತಿ ನೀಡಲಾಗುವುದು.
ಈ ನಿಟ್ಟಿನಲ್ಲಿ ಉದುಮದಲ್ಲಿರುವ ಸಂಸ್ಥೆಯಲ್ಲಿ ಪ್ರವೇಶಾತಿ ಆರಂಭಗೊಂಡಿದ್ದು, ಆಸಕ್ತರಿಗೆ ಸೇರಬಹುದು. ಪ್ರವೇಶ ಲಭಿಸಿದವರಿಗೆ ಪ್ರಯಾಣ ವೆಚ್ಚ ರೂಪದಲ್ಲಿ 125ರೂ., ಬ್ಯಾಗ್, ಪುಸ್ತಕ ಹಾಗೂ ಕಲಿಕೋಪಕರಣ ಉಚಿತವಾಗಿ ದೊರಕಲಿದೆ. ಹೆಚ್ಚಿನ ಮಾಹಿತಿಗೆ 9846712759 ಅಥವಾ 9633005304 ನಂಬರ್ಗೆ ಕರೆ ಮಾಡಬಹುದಾಗಿದೆ.