ನೀಚರ್ಾಲು ಶಾಲೆಯ ಮೂವರು ಸ್ಕೌಟ್ ಹಾಗೂ ನಾಲ್ವರು ಗೈಡ್ ಗಳಿಗೆ ರಾಜ್ಯಪುರಸ್ಕಾರ
ಬದಿಯಡ್ಕ: ನೀಚರ್ಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢ ಶಾಲೆಯ ಸ್ಕೌಟ್ ಹಾಗೂ ಗೈಡ್ ಗಳಿಗೆ 2017 - 18 ನೇ ಸಾಲಿನ ರಾಜ್ಯ ಪುರಸ್ಕಾರ ಲಭಿಸಿದೆ.
ಚಿತ್ರದಲ್ಲಿ ಎಡದಿಂದ ಅನುಕ್ರನವಾಗಿ ಕಾತರ್ಿಕ ಕೃಷ್ಣ. ಕೆ (ರಾಮಕೃಷ್ಣ ಭಟ್-ಜಯಶ್ರೀ ದಂಪತಿಗಳ ಪುತ್ರ), ದಿಶಾಂತ್. ಕೆ (ಮಹೇಶ. ಕೆ - ಭಾರತಿ. ಜಿ.ಕೆ ದಂಪತಿಗಳ ಪುತ್ರ), ಲಿಖಿತ್ ಬಿ (ಬಾಲಕೃಷ್ಣ-ಗೀತಾ ದಂಪತಿಗಳ ಪುತ್ರ), ಚಿನ್ಮಯಿ ಸಿ.( ಯಚ್ ವೆಂಕಟರಾಜ-ಶೋಭಾ ದಂಪತಿಗಳ ಪುತ್ರಿ), ಅಶ್ವತಿ. ಸಿ. (ಚಂದ್ರಶೇಖರ-ಚಿತ್ರಕಲಾ ದಂಪತಿಗಳ ಪುತ್ರಿ), ಅಪರ್ಿತಾ ಶೆಟ್ಟಿ. (ಸುರೇಶ ಸಿ. ಕೆ- ಪ್ರಿಯಾ ದಂಪತಿಗಳ ಪುತ್ರಿ) ಹಾಗೂ ಶ್ರೇಯಶ್ರೀ. ಯನ್ (ರಾಮ-ಸುಲೋಚನಾ ಪಿ ದಂಪತಿಗಳ ಪುತ್ರಿ).
ಸ್ಕೌಟ್ ಅಧ್ಯಾಪಕರಾದ ಯಚ್ ಸೂರ್ಯನಾರಾಯಣ, ಗೈಡ್ ಕ್ಯಾಪ್ಟನ್ ಅನ್ನಪೂರ್ಣ ಯಸ್
ಹಾಗೂ ವಾಣಿ. ಪಿ. ಯಸ್ ಇವರ ಮಾರ್ಗದರ್ಶನದಲ್ಲಿ ಇವರು ಪರೀಕ್ಷೆಗೆ ಹಾಜರಾಗಿದ್ದರು.
ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕ ವೃಂದ ಇವರ ಸಾಧನೆಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.