HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                  ಬಜೆಟ್ ಬಗ್ಗೆ ಜನರಿಗೆ ತಿಳಿಸಲು ಸಂಸದರಿಗೆ ಲಂಚ್ ಪೇ ಚಚರ್ಾ ಟಾಸ್ಕ್!
    ನವದೆಹಲಿ: 2018-19 ನೇ ಸಾಲಿನ ಬಜೆಟ್ ನ ಧನಾತ್ಮಕ ಅಂಶಗಳನ್ನು ಜನರಿಗೆ ತಿಳಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಸಂಸದರಿಗೆ ಲಂಚ್ ಪೇ ಚಚರ್ಾ ಟಾಸ್ಕ್ ನೀಡಿದ್ದಾರೆ.
ಬಜೆಟ್ ನ ಧನಾತ್ಮಕ ಅಂಶಗಳನ್ನು ಸಂಸದರು ಲಂಚ್ ಪೇ ಚಚರ್ಾದಲ್ಲಿ ಪಟ್ಟಿ ಮಾಡತಕ್ಕದ್ದು ಹಾಗೂ ಅದನ್ನು ಹೆಚ್ಚು ಜನರಿಗೆ ಪ್ರಚಾರ ಮಾಡುವುದು ಈ ಟಾಸ್ಕ್ ನ ಉದ್ದೇಶವಾಗಿದೆ. ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಲಂಚ್ ಪೇ ಚಚರ್ಾದ ಘೋಷಣೆ ಮಾಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries