ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಗಡಿನಾಡ ವಿದ್ಯಾಥರ್ಿಗಳಿಗೆ ಉಚಿತ ಶಿಕ್ಷಣಕ್ಕೆ ಅವಕಾಶ
ಕುಂಬಳೆ: ಮೂಡಬಿದಿರೆಯ ಪ್ರಖ್ಯಾತ ಶಿಕ್ಷಣ ಸಂಸ್ಥೆಯಾದ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಕಾಸರಗೋಡು ಜಿಲ್ಲೆಯ ಕನ್ನಡ ಮಾಧ್ಯಮ ಶಾಲೆಯ ಏಳನೇ ತರಗತಿಯಲ್ಲಿ ಕಲಿಯುತ್ತಿರುವ ಪ್ರತಿಭಾವಂತ ವಿದ್ಯಾಥರ್ಿಗಳಿಗೆ 2018-19ರ ಶೈಕ್ಷಣಿಕ ವರ್ಷದಿಂದ ಎಂಟನೇ ತರಗತಿಯಿಂದ ಮುಂದಕ್ಕೆ ಉಚಿತ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಗಿದೆ. 2018 ಮಾಚರ್್ ಹತ್ತರಂದು ಶನಿವಾರ ಕುಂಬಳೆ ಹೋಲಿಫ್ಯಾಮಿಲಿ ಹಿರಿಯ ಬುನಾದಿ ಶಾಲೆಯಲ್ಲಿ ಆ ಬಗ್ಗೆ ಅರ್ಹತಾ ನಿರ್ಣಯ ಪರೀಕ್ಷೆ ನಡೆಯಲಿದೆ. ಆ ಪರೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಆಯ್ಕೆಯಾಗುವವರಿಗೆ ಶಿಕ್ಷಣ, ವಸತಿ ಹಾಗೂ ಊಟೋಪಚಾರಗಳನ್ನು ಉಚಿತವಾಗಿ ನೀಡುವುದಾಗಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧಿಕೃತರು ತಿಳಿಸಿರುತ್ತಾರೆ.
ಅರ್ಹತಾ ಪರೀಕ್ಷೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಕಾಸರಗೋಡಿನವರಾಗಿದ್ದು ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಏಳನೇ ತರಗತಿಯ ವಿದ್ಯಾಥರ್ಿಗಳಾಗಿರಬೇಕು. ಆಸಕ್ತ ವಿದ್ಯಾಥರ್ಿಗಳ ರಕ್ಷಕರು ವಿದ್ಯಾಥರ್ಿಯ ಹೆಸರು, ರಕ್ಷಕರ ಹೆಸರು, ವಿಳಾಸ, ಕಲಿಯುತ್ತಿರುವ ತರಗತಿ ಮತ್ತು ಶಾಲೆಯ ವಿವರಗಳೊಂದಿಗೆ ಒಂದು ಪಾಸ್ ಪೋಟರ್್ ಅಳತೆಯ ಭಾವಚಿತ್ರವನ್ನು ಪರೀಕ್ಷಾ ಸಂಚಾಲಕರ ವಿಳಾಸಕ್ಕೆ ಮಾಚರ್್ ಒಂದರ ಮುಂಚಿತವಾಗಿ ಕಳುಹಿಸಿಕೊಡಲು ಕೋರಲಾಗಿದೆ. ವಿಳಾಸ ಗುರುಮೂತರ್ಿ ನಾಯ್ಕಾಪು, ಅಭಿರಾಮ, ಅಂಚೆ ಕುಂಬಳೆ 671321 ಜಂಗಮವಾಣಿ 9846101519.