HEALTH TIPS

ಯಾವುದೇ ಶೀರ್ಷಿಕೆಯಿಲ್ಲ


   ಸಮರಸ ಚಿತ್ರ ಸುದ್ದಿ:  ಉಪ್ಪಳ: ಬೇಕೂರು ಜಿಎಚ್ಎಸ್ಎಸ್ನಲ್ಲಿ  ಜರಗಿದ ಮಂಗಲ್ಪಾಡಿ ಪಿಇಸಿ ಮಟ್ಟದ ಎರಡು ದಿನಗಳ ಹಿರಿಯ ಪ್ರಾಥಮಿಕ ವಿಭಾಗದ ಶಾಲಾ ವಿಜ್ಞಾನೋತ್ಸವ - 2018ರಲ್ಲಿ  ಲಿಟಲ್ ಸೈಂಟಿಸ್ಟ್  ಅವಾಡರ್್ ಪಡೆದ ಕುಬಣೂರು ಶ್ರೀರಾಮ ಎಯುಪಿ ಶಾಲೆಯ 5ನೇ ತರಗತಿಯ ವಿದ್ಯಾಥರ್ಿ ರಾಮ್ಸ್ವರೂಪ್ ಆಳ್ವ. ಈತ ಬೇಕೂರು ನಿವಾಸಿ ಪ್ರಮೋದ್ ಆಳ್ವ ಮತ್ತು  ಅಧ್ಯಾಪಿಕೆ ಮೀರಾ ಆಳ್ವ ದಂಪತಿ ಪುತ್ರ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries