ಮಾನ್ಯ ಅಯ್ಯಪ್ಪ ಸ್ವಾಮಿ ಛಾಯಾಬಿಂಬ ಬಾಲಾಲಯದಲ್ಲಿ ಸ್ಥಾಪನೆ
ಬದಿಯಡ್ಕ: ಮಾನ್ಯ ಶ್ರೀ ಅಯ್ಯಪ್ಪ ಭಜನಾ ಮಂದಿರದ ಜೀಣರ್ೋದ್ದಾರದ ಅಂಗವಾಗಿ ಕಳೆದ 36 ವರ್ಷಗಳಿಂದ ಪೂಜಿಸಿಕೊಂಡು ಬಂದ ಶ್ರೀ ಅಯ್ಯಪ್ಪ ಸ್ವಾಮಿಯ ಛಾಯಾಬಿಂಬವನ್ನು ಶುಕ್ರವಾರ ಬೆಳಗ್ಗೆ 10.37ರ ಶುಭಮುಹೂರ್ತದಲ್ಲಿ ಬಾಲಾಲಯದಲ್ಲಿ ಸ್ಥಾಪಿಸಲಾಯಿತು.
ಮಂದಿರದ ಸ್ಥಾಪನಾ ಗುರುಸ್ವಾಮಿ ಶಂಕರ ದೇವಾಂಗ ಸಮಾರಂಭದ ನೇತೃತ್ವ ವಹಿಸಿ, ಅಯ್ಯಪ್ಪ ಶರಣಂ ಕರೆದು ಶ್ರೀದೇವರ ಛಾಯಾಚಿತ್ರವನ್ನು ಬಾಲಾಲಯದಲ್ಲಿ ಸ್ಥಾಪಿಸಿ ಆರತಿಯನ್ನು ಬೆಳಗಿ ಜೀಣರ್ೋದ್ಧಾರ ಕಾರ್ಯಗಳು ಬೇಗನೆ ಕೈಗೂಡುವಂತೆ ಮುನ್ನಡೆಸಬೇಕು ಎಂದು ದೇವತಾಪ್ರಾರ್ಥನೆಗೈದರು. ಈ ಸಂದರ್ಭದಲ್ಲಿ ಮಂದಿರದ ಗುರುಸ್ವಾಮಿಗಳಾದ ಕುಞ್ಞಪ್ಪ ಗುರುಸ್ವಾಮಿ, ನಾರಾಯಣ ಗುರುಸ್ವಾಮಿ ನಾಯ್ಕಾಪು, ವಿನಯ ಗುರುಸ್ವಾಮಿ ಮಾನ್ಯ, ನಾರಾಯಣ ಗುರುಸ್ವಾಮಿ ಮೊಳೆಯಾರು, ರಾಮಚಂದ್ರ ಗುರುಸ್ವಾಮಿ ಮರ್ದಂಬಯಲು, ಜಯರಾಮ ಗುರುಸ್ವಾಮಿ, ಸೀತಾರಾಮ ರಾವ್ ಪಿಲಿಕೂಡ್ಲು, ನವೀನಚಂದ್ರ ಮಾಸ್ತರ್, ಮಂಜುನಾಥ ಡಿ., ಜೀಣರ್ೋದ್ಧಾರ ಸಮಿತಿಯ ಅಧ್ಯಕ್ಷ ವೆಂಕಪ್ಪ ನಾಯ್ಕ ಪಿ.ಎಂ., ಕಾರ್ಯದಶರ್ಿ ಶ್ಯಾಮಪ್ರಸಾದ ಮಾನ್ಯ, ಕೋಶಾಧಿಕಾರಿ ರಾಮ ಕಾಮರ್ಾರು, ಸೇವಾ ಸಮಿತಿಯ ಅಧ್ಯಕ್ಷ ಸೋಮಪ್ಪ ನಾಯ್ಕ, ಕಾರ್ಯದಶರ್ಿ ಕಮಲಾಕ್ಷ, ಕೋಶಾಧಿಕಾರಿ ಶಿವಪ್ರಸಾದ, ಸುಂದರಶೆಟ್ಟಿ ಕೊಲ್ಲಂಗಾನ, ಮಧುಚಂದ್ರ, ಮಾನ ಮಾಸ್ತರ್ ಮಾನ್ಯ, ಸುಕುಮಾರ, ನಾರಾಯಣ ನಾಯ್ಕ, ಶ್ರೀಕಾಂತ ಹಾಗೂ ಶ್ರೀಮಂದಿರ ಭಕ್ತಾದಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಜೀಣರ್ೋದ್ಧಾರದ ಕೂಪನ್ ಬಿಡುಗಡೆಗೊಳಿಸಲಾಯಿತು. ನೂತನ ಮಂದಿರ ನಿಮರ್ಾಣದ ಕಾರ್ಯಗಳು ಈಗಾಗಲೇ ಆರಂಭಗೊಂಡಿದ್ದು ಗರ್ಭಗುಡಿ, ನಮಸ್ಕಾರಮಂಟಪ, ಸುತ್ತುಗೋಪುರಗಳ ನಿಮರ್ಾಣಕ್ಕೆ ಭಕ್ತಾದಿಗಳು ಸಹಕರಿಸಬೇಕೆಂದು ಜೀಣರ್ೋದ್ಧಾರ ಸಮಿತಿಯ ಪದಾಧಿಕಾರಿಗಳು ತಿಳಿಸಿರುತ್ತಾರೆ.