ಇಡಿಯಡ್ಕ ಜಾತ್ರೆ ಸಮಾಪ್ತಿ
ಪೆರ್ಲ: ಇಡಿಯಡ್ಕ ಶ್ರೀದುಗರ್ಾಪರಮೇಶ್ವರಿ(ಉಳ್ಳಾಲ್ತಿ) ವಿಷ್ಣುಮೂತರ್ಿ ಕ್ಷೇತ್ರದ ವಾಷರ್ಿಕ ಜಾತ್ರಾ ಮಹೋತ್ಸದ ಅಂಗವಾಗಿ ಶನಿವಾರ ಸಂಜೆ 4.30ಕ್ಕೆ ಹರಿಕಥಾ ಸತ್ಸಂಗ, 6ಕ್ಕೆ ಕಜಂಬು ಉತ್ಸವ, ರಾತ್ರಿ 8 ರಿಂದ ಶ್ರೀಉಳ್ಳಾಲ್ತಿ ದೈವಗಳ ಅಶ್ವರಥ ಸವಾರಿ, ನೇಮೋತ್ಸವ ನಡೆಯಿತು. ಕಜಂಬು ಉತ್ಸವದಲ್ಲಿ 121 ಹರಕೆಹೊತ್ತ ಮಕ್ಕಳು ದಾಖಲೆ ಮಟ್ಟದಲಲಿ ತಮ್ಮ ಸೇವೆ ಸಮಪರ್ಿಸಿದರು.
ಫೆ.4 ರಂದು ಬೆಳಿಗ್ಗೆ ಶ್ರೀಸತ್ಯನಾರಾಯಣಪೂಜೆ, 11 ರಿಂದ ಧಾಮರ್ಿಕ ಸಭೆ ನಡೆಯಿತು.
ಬಳಿಕ ಮಹಾಪೂಜೆ, ವಿವಿಧ ತಂಡಗಳ ಭಜನೆ, ರಾತ್ರಿ ಮಹಾಪೂಜೆ, ಬೆಡಿಸೇವೆ, ಶ್ರೀವಿಷ್ಣುಮೂತರ್ಿ ದೈವದ ಭಂಡಾರ ಹೊರಡುವುದು, ರಾತ್ರಿ ತೊಡಂಙಲ್, ಕುಳಿಚ್ಚಾಟ್ ಮೊದಲಾದ ಕಾರ್ಯಕ್ರಮಗಳು ನಡೆಯುವುದರೊಂದಿಗೆ ಉತ್ಸವ ಸಮಾರೋಪಗೊಂಡಿತು.