ಮಿಸ್ ವಚರ್ುವಲ್ ಕಜಕಿಸ್ತಾನ ಸೌಂದರ್ಯ ಸ್ಪಧರ್ೆಯ ಫೈನಲ್ನಲ್ಲಿ ಸ್ಪಧರ್ಿ ಮಾತು ಕೇಳಿ ದಂಗಾದ ಜಡ್ಜ್ಗಳು!
ಮಿಸ್ ವಚರ್ುವಲ್ ಕಜಕಿಸ್ತಾನ ಸೌಂದರ್ಯ ಸ್ಪಧರ್ೆಯಲ್ಲಿ ಸುಮಾರು 4 ಸಾವಿರ ಯುವತಿಯರನ್ನು ಹಿಂದಿಕ್ಕಿ ಫೈನಲ್ ತಲುಪಿದ್ದ ಸ್ಪಧರ್ಿ ಹೇಳಿದ ಮಾತು ಕೇಳಿ ಜಡ್ಜ್ಗಳೇ ದಂಗಾಗಿದ್ದಾರೆ.
22ರ ಹರೆಯದ ಇಲೆ ದ್ಯಾಗಿಲೇವ್ ಎಂಬಾತ ಅರಿನಾ ಅಲೀವಾ ಎಂಬ ಹೆಸರಿನಲ್ಲಿ ಸೌಂದರ್ಯ ಸ್ಪಧರ್ೆಯಲ್ಲಿ ಭಾಗವಹಿಸಿದ್ದ ಅಂತಿಮ ಸುತ್ತಿನವರೆಗೂ ತನ್ನ ಮೈಮಾಟ, ವೈಯ್ಯಾರದ ನಡಿಗೆಯಿಂದ ಎಲ್ಲ ಸ್ಪಧರ್ಿಗಳನ್ನು ಹಿಂದಿಕ್ಕಿದ್ದ ಆದರೆ ಫೈನಲ್ ನಲ್ಲಿ ನಾನು ಅವಳಲ್ಲ, ಅವನು ಎಂದು ಹೇಳಿ ಎಲ್ಲರನ್ನೂ ಅಚ್ಚರಿಪಡಿಸಿದ್ದಾನೆ.
ಮಿಸ್ ವಚರ್ುವಲ್ ಕಝಕಿಸ್ತಾನ ಸ್ಪಧರ್ೆಯಲ್ಲಿ ಭಾಗವಹಿಸಿದ್ದ ಇಲೆಗೆ ಸೆಮಿ ಫೈನಲ್ ನಲ್ಲಿ ಆನ್ ಲೈನ್ ಮೂಲಕ ಸಾಕಷ್ಟು ಮಂದಿ ಓಟ್ ಮಾಡಿದ್ದರು. ಆದರೆ ಕೊನೆಯ ಹಂತದಲ್ಲಿ ಆಯೋಜಕರಿಗೆ ತಾನು ಸುಳ್ಳು ಹೇಳಿದ್ದ ಬಗ್ಗೆ ಬಹಿರಂಗಪಡಿಸಿದ್ದ.