ಹೊಸಂಗಡಿಯಲ್ಲಿ ಏಕಾಹ ಭಜನೆ ಸಂಪನ್ನ
ಮಂಜೇಶ್ವರ: ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಓಜ ಸಾಹಿತ್ಯ ಕೂಟ ವತಿಯಿಂದ 58ನೇ ವರ್ಷದ ಏಕಾಹ ಭಜನೋತ್ಸವವು ಸಾಂಪ್ರದಾಯಿಕ ಶ್ರದ್ದಾ ಭಕ್ತಿಗಳಿಂದ ಸೋಮವಾರ ಜರಗಿತು.
ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಉಮೇಶ್ ತಂತ್ರಿ ಮಂಗಳೂರು ದೀಪ ಪ್ರಜ್ವಲಿಸುವ ಮೂಲಕ ಭಜನಾ ಸಂಕೀರ್ತನೆಗೆ ನಾಂದಿ ಹಾಡಿದರು. ಈ ವೇಳೆ ಓಜ ಸಾಹಿತ್ಯ ಕೂಟ, ಕ್ಷೇತ್ರದ ಅರ್ಚಕ ವೃಂದ, ಕ್ಷೇತ್ರದ ಮೊಕ್ತೇಸರರು, ಆಡಳಿತ ಸಮಿತಿ, ಮಹಿಳಾ ಸಂಘ, ಶ್ರೀ ಗುರು ಸೇವಾ ಸಮಿತಿ, ಯುವ ಪರಿಷತ್ನ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಸೋಮವಾರ ಬೆಳಿಗ್ಗೆ ಸೂಯರ್ೋದಯದಿಂದ ಮೊದಲ್ಗೊಂಡು ಮಂಗಳವಾರ ಬೆಳಿಗ್ಗೆ ಸೂಯರ್ೋದಯದವರೆಗೆ ನಡೆದ ಭಜನಾ ಸಂಕೀರ್ತನೆಯಲ್ಲಿ ಕೇರಳ-ಕನರ್ಾಟಕದ ಪ್ರಖ್ಯಾತ ತಂಡಗಳು ಭಾಹವಹಿಸಿದವು. ಮಂಗಳವಾರ ಸೂಯರ್ೋದ ಮಹಾ ಮಂಗಳಾರತಿಯೊಂದಿಗೆ 58ನೇ ವರ್ಷದ ಏಕಾಹ ಭಜನೆ ಸಂಪನ್ನಗೊಂಡಿತು.