ಇಂದು ಹೊಸ ದಾಖಲೆ ಸೃಷ್ಟಿಸಲಿರುವ ಕನ್ನಡ ಸ್ವರ-ಏಕಕಾಲಕ್ಕೆ 600 ವಿದ್ಯಾಥರ್ಿಗಳಿಂದ ಗಾಯನ
ಮಂಜೇಶ್ವರ: ಕನ್ನಡ ನಾಡಗೀತೆ ಮತ್ತು ಭಾವಗೀತೆಗಳನ್ನು ಕಲಿತ ಜಿಲ್ಲೆಯ 25 ಕನ್ನಡ ಶಾಲೆಗಳ 600 ವಿದ್ಯಾಥರ್?ಗಳು ಏಕಕಾಲದಲ್ಲಿ ವೇದಿಕೆಯಲ್ಲಿ ಹಾಡುವ ಅಪೂರ್ವ ವಿಶಿಷ್ಟ ಕಾರ್ಯಕ್ರಮಕ್ಕೆ ಮಂಜೇಶ್ವರ ಮತ್ತೆ ಸಜ್ಜಾಗುತ್ತಿದೆ.
ಕಾಸರಗೋಡಿನ ಸಾಹಿತ್ತಿಕ, ಸಾಂಸ್ಕೃತಿಕ ಸಂಸ್ಥೆಯಾಗಿ ವಿಸ್ಕೃತ ಕಾರ್ಯಯೋಜನೆಗಳ ಮೂಲಕ ಪ್ರಸಿದ್ದವಾಗಿರುವ ರಂಗಚಿನ್ನಾರಿ ಈಗಾಗಲೇ ಜಿಲ್ಲೆಯ ಆಯ್ದ 25 ಕನ್ನಡ ಶಾಲೆಗಳ ವಿದ್ಯಾಥರ್?ಗಳಿಗೆ ತರಬೇತಿ ನೀಡುತ್ತಿದ್ದು, ಇದರ ಸಮಾರೋಪ ಮತ್ತು ವಿಶೇಷ ಗಾಯನ ಕಾರ್ಯಕ್ರಮ ಫೆ. 3 ರಂದು ಬೆಳಿಗ್ಗೆ 10.45 ರಿಂದ ಮಂಜೇಶ್ವರದ ರಾಷ್ಟ್ರಕವಿ ಗೋವಿಂದ ಪೈಗಳ ಸ್ಮಾರಕ ಗಿಳಿವಿಂಡಿನ ಸಮೀಪವಿರುವ ಕಲಾ ಸ್ಪರ್ಶಂ ಫೈನ್ ಆಟ್ಸರ್? ಅಕಾಡೆಮಿಯಲ್ಲಿ ಆಯೋಜಿಸಲಾಗಿದೆ.
ಸಮಾರಂಭವು ಕನರ್?ಟಕದ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ರವರ ಅಧ್ಯಕ್ಷತೆಯಲ್ಲಿ ಕನರ್?ಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀ ಉದ್ಘಾಟಿಸುವರು. ಕನರ್?ಟಕ ಸುಗಮ ಸಂಗೀತ ಕಲಾಪರಿಷತ್ತಿನ ಗೌರವಾಧ್ಯಕ್ಷ ವೈ.ಕೆ.ಮುದ್ದುಕೃಷ್ಣ, ವೈದ್ಯ,ಸಾಹಿತಿ ಡಾ.ರಮಾನಂದ ಬನಾರಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡುವರು. ಸಮಾಜ ಸೇವಕ ಎಂ.ಜೆ.ಕಿಣಿ, ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ, ಗಿಳಿವಿಂಡು ಕಾರ್ಯದಶರ್? ಕೆ.ಆರ್.ಜಯಾನಂದ, ಜಿಲ್ಲಾ ಪಂಚಾಯತು ಸ್ಥಯೀ ಸಮಿತಿ ಅಧ್ಯಕ್ಷ ಹಷರ್?ದ್ ವಕರ್?ಡಿ, ಮಂಜೇಶ್ವರ ಬ್ಲಾಕ್ ಪಂಚಾಯತು ಮಾಜಿ ಉಪಾಧ್ಯಕ್ಷ ಹರೀಶ್ ಮಂಜೇಶ್ವರ, ಕಲಾಸ್ಪರ್ಶಂ ಫೈನ್ ಆಟರ್? ನಿದರ್?ಶಕಿ ಜೀನ್ ಲವೀನ ಮೊಂತೇರೋ, ಕೇರಳ ಪಾತರ್?ಸುಬ್ಬ ಯಕ್ಷಗಾನ ಕಲಾಕ್ಷೇತ್ರದ ಕಾರ್ಯದಶರ್? ಸಂಕಬೈಲು ಸತೀಶ ಅಡಪ ಉಪಸ್ಥಿತರಿರುವರು.
ಕನ್ನಡ ಸ್ವರದ ಬಗ್ಗೆ:
ರಂಗಚಿನ್ನಾರಿಯು ಕಳೆದ ಎರಡು ತಿಂಗಳುಗಳಲ್ಲಿ ಜಿಲ್ಲೆಯ ಆಯ್ದ 25 ಕನ್ನಡ ಶಾಲೆಗಳಲ್ಲಿ ನಾಡಗೀತೆ ಮತ್ತು ಭಾವಗೀತೆಗಳ ಬಗ್ಗೆ ವಿದ್ಯಾಥರ್?ಗಳಿಗೆ ತರಬೇತಿಯನ್ನು ನೀಡಿದೆ. ರಂಗಚಿನ್ನಾರಿಯ ನಿದರ್?ಶಕರಾದ ರಂಗನಟ ಕಾಸರಗೋಡು ಚಿನ್ನಾ, ಕೆ.ಸತ್ಯನಾರಾಯಣ, ಕೆ.ಸತೀಶ್ಚಂದ್ರ ಭಂಡಾರಿ, ಮನೋಹರ್ ಶೆಟ್ಟಿ ಯವರು ವಿದ್ಯಾಥರ್?ಗಳಿಗೆ ಕಲಿಸುವುದನ್ನು ಪಣವಾಗಿ ಸ್ವೀಕರಿಸಿ ನಿರಂತರ ಕಾರ್ಯಚಟುವಟಿಕೆಗಳ ಮೂಲಕ ಈ ತರಬೇತಿ ಆಯೋಜಿಸಿತ್ತು. ತರಬೇತಿಗೆ ಹಿರಿಯ ಗಾಯಕರಾದ ಪ್ರಮೋದ್ ಸಪ್ರೆ, ಕೆ.ವಿ.ರಮಣ್, ಕಿಶೋರ್ ಪೆರ್ಲ ನೇತೃತ್ವ ನೀಡಿ ವಿದ್ಯಾಥರ್?ಗಳನ್ನು ತಿದ್ದಿ ತೀಡಿದ್ದಾರೆ. ತನ್ಮೂಲಕ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಪ್ರೇರಣದಾಯಿತ್ವವನ್ನು ವಿದ್ಯಾಥರ್?ಗಳಿಗೆ ದಾಟಿಸುವ ಲಕ್ಷ್ಯವಿರಿಸಲಾಗಿದೆ.