HEALTH TIPS

No title

                       ಸಮಾನ ಮೌಲ್ಯಮಾಪನ ನೀತಿ ಕೈಬಿಟ್ಟ ಸಿಬಿಎಸ್ಇ
                 6 ರಿಂದ 8ನೇ ತರಗತಿಯವರೆಗಿನ ಪರೀಕ್ಷಾ ವಿಧಾನ ಬದಲು
     ನವದೆಹಲಿ: 6 ರಿಂದ 8ನೇ ತರಗತಿಯವರೆಗೆ ಸಿಬಿಎಸ್ಇ ಅನುಸರಿಸುತ್ತಿದ್ದ ಸಮಾನ ಮೌಲ್ಯಮಾಪನ ನೀತಿಯನ್ನು ಕೈಬಿಡಲಾಗಿದೆ. ಈ ನೀತಿಯು ಶಿಕ್ಷಣ ಹಕ್ಕು ಕಾಯ್ದೆ (ಆರ್ಟಿಇ)ಯನ್ನು ಉಲ್ಲಂ ಸುತ್ತಿರುವುದರಿಂದ ಮಕ್ಕಳ ಹಕ್ಕುಗಳ ರಕ್ಷಣೆಗಾಗಿನ ರಾಷ್ಟ್ರೀಯ ಆಯೋಗ (ಎನ್ಸಿಪಿಸಿಆರ್) ವಿರೋಧ ವ್ಯಕ್ತಪಡಿಸಿತ್ತು. ಹೀಗಾಗಿ ಸಿಬಿಎಸ್ಇ ಈ ನಿಧರ್ಾರ ಕೈಗೊಂಡಿದ್ದು, 6 ರಿಂದ 8ನೇ ತರಗತಿಯವರೆಗೆ ಸಮಾನ ಮೌಲ್ಯಮಾಪನ, ಪರೀಕ್ಷೆ ಮತ್ತು ರಿಪೋಟರ್್ ಕಾಡರ್್ಗೆ ಸಂಬಂಧಿಸಿದ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಆದೇಶ ಹೊರಡಿಸಿದೆ.
  10ನೇ ತರಗತಿಗೆ ಮಕ್ಕಳನ್ನು 6ನೇ ತರಗತಿಯಿಂದಲೇ ತಯಾರು ಮಾಡುವ ಉದ್ದೇಶದಿಂದ ಈ ನೀತಿಯನ್ನು ಸಿಬಿಎಸ್ಇ ಜಾರಿಗೆ ತಂದಿತ್ತು. ಈ ಮಧ್ಯೆ 10ನೇ ತರಗತಿಗೆ ನಿರಂತರ ಮತ್ತು ಸಮಗ್ರ ಮೌಲ್ಯಮಾಪನ ವ್ಯವಸ್ಥೆಯನ್ನೂ ಕೈಬಿಡಲಾಗಿದ್ದು, ಈ ವರ್ಷದಿಂದ ಪರೀಕ್ಷೆ ವಿಧಾನ ಬದಲಾಗಲಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries