ಎರಡನೇ ಏಕದಿನ ಪಂದ್ಯ: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 9 ವಿಕೆಟ್ ಗಳ ಜಯ,2-0 ಮುನ್ನಡೆ
ಸೆಂಚ್ಯುರಿಯನ್: ಸೆಂಚ್ಯುರಿಯನ್ ನಲ್ಲಿ ನಡೆದ ದಕ್ಷಿಣ ಆಫ್ರಿಕಾ-ಭಾರತದ ನಡುವಿನ ಏಕದಿನ ಪಂದ್ಯದಲ್ಲಿ ಭಾರತ 9 ವಿಕೆಟ್ ಗಳ ಜಯ ಗಳಿಸಿದ್ದು, ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
119 ರನ್ ಗಳ ಟಾಗರ್ೆಟ್ ನ್ನು ಬೆನ್ನಟ್ಟಿದ ಭಾರತ 20.3 ಓವರ್ ಗಳಲ್ಲಿ ಪಂದ್ಯವನ್ನು ಗೆದ್ದಿದ್ದು ಶಿಖರ್ ಧವನ್ (51) ನಾಯಕ ವಿರಾಟ್ ಕೊಹ್ಲಿ(46) ಅತ್ಯುತ್ತಮ ಆಟ ಆಡಿ ತಂಡ ಜಯ ಗಳಿಸುವುದಕ್ಕೆ ಕಾರಣರಾದರು. ಭಾರತದ ಯಜುವೇಂದ್ರ ಚಾಹಲ್ 22 ರನ್ ನೀಡಿ 5 ವಿಕೆಟ್ ಗಳಿಸಿದರೆ, ಕುಲ್ದೀಪ್ ಯಾದವ್ 20 ರನ್ ನೀಡಿ 3 ವಿಕೆಟ್ ಗಳಿಸಿ ದಕ್ಷಿಣ ಆಫ್ರಿಕಾ ತಂಡವನ್ನು ಅಲ್ಪ ಮೊತ್ತಕ್ಕೆ ತಡೆಹಿಡಿವಲ್ಲಿ ಸಫಲರಾದರು