ನೂತನ ಕಾಯರ್ಾಲಯ ಕಟ್ಟಡ ಉದ್ಘಾಟನೆ
ಮಂಜೇಶ್ವರ: ಮಂಜೇಶ್ವರದ ಕೋಟಗಂ ಶ್ರೀವಯನಾಡು ದೈವ ಮತ್ತು ಶ್ರೀಪಂಜುಲರ್ಿ ದೈವದ ವಷರ್ಾವಧಿ ನೇಮೋತ್ಸವ ಇತ್ತೀಚೆಗೆ ನಡೆಯಿತು. ಈ ಸಂದರ್ಭ ದೈವಸ್ಥಾನದ ನೂತನ ಕಟ್ಟಡವನ್ನು ಮಂಗಳೂರು ಒಮೇಗಾ ಆಸ್ಪತ್ರೆಯ ನಿದರ್ೇಶಕ ಡಾ.ಮುಕುಂದ್ ನೆರವೇರಿಸಿದರು.ನಾಮ ಫಲಕವನ್ನು ಡಾ.ದಯಾನಂದ ಕುಂಬಳೆ ಅನಾವರಣಗೊಳಿಸಿದರು.
ಕನಿಲ ಶ್ರೀಭಗವತಿ ಕ್ಷೇತ್ರದ ಪೂಜಾರಿ ನಾರಾಯಣ ದೀಪ ಪ್ರಜ್ವಲನೆಗೊಳಿಸಿದರು. ಪದಾಧಿಕಾರಿಗಳಾದ ಕೆ.ನಾರಾಯಣ ಮಂಜೇಶ್ವರ, ಯಾದವ ವಿ.ಎಸ್, ದೇಕುಂಞಿ ಕಡಪ್ಪರ, ಬಿ.ಎಂ.ಮಾಧವ ಸಂಗಮ್, ದಯಾನಂದ ಪಾವೂರು, ಸದಾನಂದ ಬಂದ್ಯೋಡು, ಉಮೇಶ್ ಬಿ.ಎಂ, ಶೇಷಗಿರಿ ಕುಂಬ್ಳೆ, ಗಂಗಾಧರ ಮುಂಬೈ, ಸದಾಶಿವ ಹೊಸಂಗಡಿ, ಕೃಷ್ಣ ನಡಕ, ಟಿ.ಬಾಬು ಬಂಗೇರ, ಮಾಧವ ಬಂಗೇರ ಬೆಂಗಳೂರು, ನಾಗೇಶ್ ಉಪ್ಪಳ, ಯತೀಶ್ ಕುಚ್ಚಾಳಿ, ಜಿತೇಂದ್ರ ಅಂಗಡಿಪದವು ಮೊದಲಾದವರು ಉಪಸ್ಥಿತರಿದ್ದರು.
ನಾಗತಂಬಿಲ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಕಾಲಾವಧಿ ಪರ್ವ ಮತ್ತು ನೇಮೋತ್ಸವ ನಡೆಯಿತು.