ಭಾರತದ ಈ ಪುಟ್ಟ ಹಳ್ಳಿ ಇದೀಗ ಏಷ್ಯಾದಲ್ಲೇ ಕೋಟ್ಯಾಧಿಪತಿಗಳ ಹಳ್ಳಿ!
ಇಟಾನಗರ: ತಾವಾಂಗ್ ಗ್ಯಾರಿಸನ್ ನ ಪ್ರಮುಖ ಯೋಜನೆ ಘಟಕಗಳನ್ನು ಸ್ಥಾಪಿಸುವ ಉದ್ದೇಶಕ್ಕಾಗಿ ಭಾರತೀಯ ಸೇನೆಯು ಅರುಣಾಚಲಪ್ರದೇಶದ ಬೊಮ್ಜ ಎಂಬ ಹಳ್ಳಿಯನ್ನು ಭೂಸ್ವಾಧೀನ ಪಡಿಸಿಕೊಂಡಿದ್ದು ಇದರ ಪರಿಹಾರ ಹಣವನ್ನು ಕೇಂದ್ರ ಸಕರ್ಾರ ಬಿಡುಗಡೆ ಮಾಡಿದ್ದು ಇದರಿಂದಾಗಿ ಈ ಹಳ್ಳಿ ಏಷ್ಯಾದ ಅತೀ ಶ್ರೀಮಂತ ಹಳ್ಳಿಯಾಗಿ ಹೊರಹೊಮ್ಮಿದೆ.
ಬೊಮ್ಜ ಹಳ್ಳಿಯ ಎಲ್ಲಾ ಕುಟುಂಬಗಳಿಗೂ ಪರಿಹಾರ ಹಣವನ್ನು ವಿತರಿಸಲಾಗಿದ್ದು ಪ್ರತಿಯೊಂದು ಕುಟುಂಬವು ಕನಿಷ್ಠ 1 ಕೋಟಿಗಿಂತ ಹೆಚ್ಚು ಹಣ ಪಡೆದಿರುವುದರಿಂದ ಈ ಹಳ್ಳಿಯ ಜನರು ಕೋಟ್ಯಾಧಿಪತಿಗಳಾಗಿದ್ದಾರೆ. ಈ ಹಳ್ಳಿಯಲ್ಲಿ 31 ಕುಟುಂಬಗಳಿದ್ದು 29 ಕುಟುಂಬಗಳಿಗೆ ತಲಾ 1.09 ಕೋಟಿ ಪರಿಹಾರ ಹಣವನ್ನು ನೀಡಲಾಗಿದೆ. ಇನ್ನು ಒಂದು ಕುಟುಂಬಕ್ಕೆ 6.73 ಕೋಟಿ ಮತ್ತು ಇನ್ನೊಂದು ಕುಟುಂಬ 2.44 ಕೋಟಿ ರುಪಾಯಿಯನ್ನು ಪಡೆದಿದೆ.