ಸಂಸತ್ ಕಲಾಪದಂತೆ, ಸುಪ್ರೀಂ ಕೋಟರ್್ ವಿಚಾರಣೆ ಕೂಡ ಟಿವಿಯಲ್ಲಿ ನೇರ ಪ್ರಸಾರ
ನವದೆಹಲಿ: ಸಂಸತ್ ನ ರಾಜ್ಯಸಭೆ ಮತ್ತು ಲೋಕಸಭಾ ಕಲಾಪಗಳಂತೆಯೇ ಸುಪ್ರೀಂ ಕೋಟರ್್ ನಲ್ಲಿ ನಡೆಯುವ ಪ್ರಮುಖ ಪ್ರಕರಣ ವಿಚಾರಣೆ ಕೂಡ ಶೀಘ್ರ ಟಿವಿಯಲ್ಲಿ ನೇರ ಪ್ರಸಾರವಾಗುವ ಸಾಧ್ಯತೆ ಇದೆ.
ಸುಪ್ರೀಂ ಕೋಟರ್್ ಮುಖ್ಯ ನ್ಯಾಯಮೂತರ್ಿ ದೀಪಕ್ ಮಿಶ್ರಾ ಅಅವರು ಇಂತಹುದೊಂದು ಆಲೋಚನೆಗೆ ಮುಂದಾಗಿದ್ದು, ಈ ಸಂಬಂಧ ಕೇಂದ್ರ ಸಕರ್ಾರದ ಅಟಾನರ್ಿ ಜನರಲ್ ಕೆಕೆ ವೇಣುಗೋಪಾಲ್ ಅವರ ಸಲಹೆ ಕೇಳಿದ್ದಾರೆ.
ಸುಪ್ರೀಂ ಕೋಟರ್್ ಕಲಾಪವನ್ನು ನೇರ ಪ್ರಸಾರ ಮಾಡಬೇಕು ಎಂದು ಕೋರಿ ಮಾಜಿ ಸಾಲಿಸಿಟರ್ ಜನರಲ್ ಮತ್ತು ಸುಪ್ರೀಂಕೋಟರ್್ ನ ಹಿರಿಯ ವಕೀಲರಾದ ಇಂದಿರಾ ಜೈಸಿಂಗ್ ಅವರು ಸಲ್ಲಿಕೆ ಮಾಡಿರುವ ಅಜರ್ಿಯ ವಿಚಾರಣೆ ನಡೆಸಿದ ಸುಪ್ರೀಂ ಕೋಟರ್್ ಮುಖ್ಯ ನ್ಯಾಯಮೂತರ್ಿ ದೀಪಕ್ ಮಿಶ್ರಾ ಅವರು, ರಾಷ್ಟ್ಕದ ಪ್ರಮುಖ ಪ್ರಕರಣಗಳ ನೇರ ಪ್ರಸಾರ ಮತ್ತು ವಿಡಿಯೋ ರೆಕಾಡರ್್ ಮಾಡಿಕೊಳ್ಳುವ ಸಂಬಂಧ ಕೇಂದ್ರ ಸಕರ್ಾರದ ಅಟಾನರ್ಿ ಜನರಲ್ ಕೆಕೆ ವೇಣುಗೋಪಾಲ್ ಅವರ ಸಲಹೆ ಕೇಳಿದ್ದಾರೆ.
ವಕೀಲರಾದ ಇಂದಿರಾ ಜೈಸಿಂಗ್ ಅವರು ತಮ್ಮ ಅಜರ್ಿಯಲ್ಲಿ ಈ ಬಗ್ಗೆ ಮನವಿ ಮಾಡಿದ್ದು, ತಾವು ಎಲ್ಲ ಪ್ರಕರಣಗಳ ನೇರ ಪ್ರಸಾರ ಮಾಡುವಂತೆ ಕೇಳುತ್ತಿಲ್ಲ. ಆದರೆ ದೇಶದ ಪ್ರಮುಖ ಪ್ರಕರಣಗಳ ಅಥವಾ ಮಾದರಿಯಾಗಬಲ್ಲ ಸಾಂವಿಧಾನಿಕ ಪೀಠ ವಿಚಾರಣೆ ನಡೆಸುವ ಪ್ರಕರಣಗಳ ವಿಚಾರಣೆಯನ್ನು ನೇರ ಪ್ರಸಾರ ಅಥವಾ ವಿಡಿಯೋ ರೆಕಾಡರ್್ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಕೋರಿದ್ದಾರೆ.
ಬಹುತೇಕ ಭಾರತೀಯರಿಗೆ ಸುಪ್ರೀಂ ಕೋಟರ್್ ನ ಕಲಾಪಗಳು ಕುರಿತು ಮಾಹಿತಿಯೇ ಇಲ್ಲ. ಸಿನಿಮಾಗಳ ದೃಶ್ಯಗಳಲ್ಲಿರುವಂತೆ ಇರುತ್ತದೆ ಎಂದು ಭಾವಿಸಿರುತ್ತಾರೆ. ಆದರೆ ಒಂದು ಪ್ರಮುಖ ಪ್ರಕರಣದ ಪ್ರಮುಖ ತೀರ್ಪನ್ನು ದೇಶದ ಸವರ್ೋಚ್ಛ ನ್ಯಾಯಾಲಯ ಹೇಗೆ ನೀಡುತ್ತದೆ ಎಂಬ ಮಾಹಿತಿ ದೇಶದ ಪ್ರತೀಯೊಬ್ಬ ಪ್ರಜೆಗೂ ಇರಬೇಕು. ಸುಪ್ರೀಂ ಕೋಟರ್್ ಆದೇಶ ಹೇಗೆ ತನ್ನ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯಬೇಕು. ಆದರೆ ಬಹುತೇಕರಿಗೆ ಇಂತಹ ಅವಕಾಶ ಲಭಿಸುವುದಿಲ್ಲ. ಹೀಗಾಗಿ ನೇರ ಪ್ರಸಾರ ಅಥವಾ ವಿಡಿಯೋ ರೆಕಾಡರ್ಿಂಗ್ ಅವಕಾಶದ ಮೂಲಕ ದೇಶದ ಪ್ರಜೆಗಳಿಗೆ ಈ ಅವಕಾಶ ನೀಡಬೇಕು ಎಂದು ಇಂದಿರಾ ಜೈಸಿಂಗ್ ತಮ್ಮ ಅಜರ್ಿಯಲ್ಲಿ ಕೋರಿದ್ದಾರೆ.
ಕೇವಲ ಸುಪ್ರೀಂ ಕೋಟರ್್ ನಲ್ಲಿ ಮಾತ್ರವಲ್ಲದೇ ಆನ್ ಲೈನ್ ನಲ್ಲೂ ಈ ಬಗ್ಗೆ ಇಂದಿರಾ ಜೈಸಿಂಗ್ ಅವರು ಸಹಿ ಸಂಗ್ರಹಕ್ಕೆ ಮುಂದಾಗಿದ್ದು, ದೇಶದ ಪ್ರಜೆಗಳ ಬೆಂಬಲ ಕೋರಿದ್ದಾರೆ.