ಫೆ.9; ಮರಿಕ್ಕಾನ ಶಾಲಾ ಕಟ್ಟಡದ ಶಿಲಾನ್ಯಾಸ
ಬದಿಯಡ್ಕ : ಮರಿಕ್ಕಾನ ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿಮರ್ಿಸಲು ಉದ್ದೇಶಿಸಿರುವ ಶಾಲಾ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವು ಫೆ.9 ರಂದು ಬೆಳಿಗ್ಗೆ 8.30ಕ್ಕೆ ಜರಗಲಿದೆ.
ಬೆಳಿಗ್ಗೆ 8ರಿಂದ ಭೂಮಿಪೂಜೆ, 8.30ಕ್ಕೆ ಶ್ರೀಮತಿ ಪುಷ್ಪಾಬಾಲಕೃಷ್ಣ ಮಲ್ಲಮೂಲೆ ಇವರಿಂದ ಶಿಲಾನ್ಯಾಸ, ನಂತರ ನಡೆಯುವ ಸಭಾ ಕಾರ್ಯಕ್ರಮವನ್ನು ಕುಂಬ್ಡಾಜೆ ಗ್ರಾಮ ಪಂಚಾಯತು ಅಧ್ಯಕ್ಷೆ ಫಾತಿಮತ್ ಝುಹರಾ ಉದ್ಘಾಟಿಸಲಿದ್ದಾರೆ. ಶಾಲಾ ವ್ಯವಸ್ಥಾಪಕರಾದ ಪಿ ನರಸಿಂಹ ಭಟ್ ಅಧ್ಯಕ್ಷತೆ ವಹಿಸುವರು. ಕುಂಬ್ಡಾಜೆ ಗ್ರಾಮ ಪಂಚಾಯತು ಉಪಾಧ್ಯಕ್ಷ ಆನಂದ ಕೆ ಮವ್ವಾರು ವಿನಂತಿ ಪತ್ರ ಬಿಡುಗಡೆಗೊಳಿಸುವರು.
ಕುಂಬ್ಡಾಜೆ ಪಂಚಾಯತು ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಯಶೋಧ, ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ನ್ಯಾಯವಾದಿ. ಮೊಹಮ್ಮದ್ ಖಾಸಿಂ ಎ, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಮಿಸ್ರಿಯಾ, ಕಾರಡ್ಕ ಬ್ಲಾಕ್ ಪಂಚಾಯತು ಸದಸ್ಯ ಸುಂದರ ಮವ್ವಾರು, ಕುಂಬ್ಡಾಜೆ ಗ್ರಾಮ ಪಂಚಾಯತು ಸದಸ್ಯ ರವೀಂದ್ರ ರೈ ಗೋಸಾಡ, ಕುಂಬಳೆ ಉಪಜಿಲ್ಲೆ ಸಹಾಯಕ ವಿದ್ಯಾಧಿಕಾರಿ ಕೈಲಾಸಮೂತರ್ಿ, ಕುಂಬಳೆ ಉಪಜಿಲ್ಲಾ ಯೋಜನಾಧಿಕಾರಿ ಕುಂಞಿಕೃಷ್ಣನ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಖಾದರ್ ಪಿ, ಮಾಜಿ ಪಂಚಾಯತು ಸದಸ್ಯ ಪಿ.ಎನ್.ಆರ್. ಅಮ್ಮಣ್ಣಾಯ, ಕಟ್ಟಡ ನಿಮರ್ಾಣ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಮಣಿಯಾಣಿ, ಮಾತೃಸಂಘದ ಅಧ್ಯಕ್ಷೆ ಜಯಲಕ್ಷ್ಮೀ ಮೊದಲಾದವರು ಅತಿಥಿಗಳಾಗಿ ಉಪಸ್ಥಿತರಿರುವರು. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಭಿಮಾನಿಗಳು ಭಾಗವಹಿಸುವಂತೆ ಶಾಲಾ ಪ್ರಕಟನೆಯು ತಿಳಿಸಿದೆ.