ಉದ್ಯೋಗ ಖಾತರಿ ಕಾಮರ್ಿಕರ ಸಮಾವೇಶ
ಮಂಜೇಶ್ವರ: ಉದ್ಯೋಗ ಖಾತರಿ ಯೋಜನೆಯನ್ನು ಬುಡಮೇಲುಗೊಳಿಸುವ ತೀಮರ್ಾನದಿಂದ ಕೇಂದ್ರ ಸರಕಾರ ಹಿಂದೆ ಸರಿಯಬೇಕು, ಕೆಲಸದ ದಿನಗಳನ್ನು ಹೆಚ್ಚಿಸಬೇಕು, ಕೇಂದ್ರ ಸರಕಾರ ಹೊರಡಿಸುವ ಮಾರ್ಗನಿದರ್ೇಶನದ ಕುಂದುಕೊರತೆಗಳನ್ನು ಪರಿಹರಿಸಬೇಕು, ಕೃಷಿ ವಲಯಕ್ಕೆ ಉದ್ಯೋಗ ಖಾತರಿ ಯೋಜನೆಯನ್ನು ವಿಸ್ತರಿಸಬೇಕು, ಬಾಕಿ ಇದ್ದ ಕೂಲಿ ಕೂಡಲೇ ವಿತರಿಸಬೇಕು, ಕಾಮರ್ಿಕನಿಗೆ ಕ್ಷೇಮನಿಧಿ ಏರ್ಪಡಿಸಬೇಕು, ಕಾಮರ್ಿಕರನ್ನು ಆರೋಗ್ಯ ವಿಮಾ ಯೋಜನೆಯಲ್ಲಿ ಸೇರ್ಪಡೆಗೊಳಿಸಬೇಕು, ಕಾಮರ್ಿಕರಿಗೆ ಸಮವಸ್ತ್ರ ನೀಡಬೇಕು, ಕಾಮರ್ಿಕರಿಗೆ ಉತ್ಸವ ಭತ್ತೆ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮಾ.14 ರಂದು ತಿರುವನಂತಪುರದಲ್ಲಿ ನಡೆಯಲಿರುವ ರಾಜಭವನ ಜಾಥಾ ಮತ್ತು ಧರಣಿಯ ಪೂರ್ವಭಾವಿಯಾಗಿ ಎನ್ಆರ್ಇಜಿ ವರ್ಕಸರ್್ ಯೂನಿಯನ್ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮಾ.8 ರಂದು ಸಂಜೆ 3 ಗಂಟೆಗೆ ವಕರ್ಾಡಿ ಮಜೀರ್ಪಳ್ಳದಲ್ಲಿ ವಾಹನ ಪ್ರಚಾರ ಜಾಥಾ ಉದ್ಘಾಟನೆಗೊಂಡು ಜಿಲ್ಲೆಯ ವಿವಿಧ ಪಂಚಾಯತುಗಳಲ್ಲಿ ಪರ್ಯಟನೆ ನಡೆಸಲಿದೆ.
ಇದರ ಅಂಗವಾಗಿ ಹೊಸಂಗಡಿ ಕೆಎಸ್ಟಿಎ ಭವನದಲ್ಲಿ ಕಾಮರ್ಿಕರ ಸಮಾವೇಶ ಸಭೆ ಜರಗಿತು. ಸಭೆಯ ಅಧ್ಯಕ್ಷತೆಯನ್ನು ಏರಿಯಾ ಸಮಿತಿ ಅಧ್ಯಕ್ಷ ಸುಚಿತ್ರಾ ಆಳ್ವ ವಹಿಸಿದ್ದರು. ಜಿಲ್ಲಾ ಸಮಿತಿ ಕಾರ್ಯದಶರ್ಿ ಎಂ.ರಾಜನ್ ಸಮಾವೇಶವನ್ನು ಉದ್ಘಾಟಿಸಿದರು.
ನಾರಾಯಣ ಶೆಟ್ಟಿ ಪೈವಳಿಕೆ, ಪಿಕೆಎಸ್ ಏರಿಯಾ ಕಾರ್ಯದಶರ್ಿ ರಾಮಚಂದ್ರ ಮಾಸ್ತರ್ ಅಭಿನಂದನಾ ಭಾಷಣ ಮಾಡಿದರು. ಎನ್ಆರ್ಇಜಿ ವರ್ಕಸರ್್ ಯೂನಿಯನ್ನ ಏರಿಯಾ ಕಾರ್ಯದಶರ್ಿ ಡಿ.ಬೂಬ ಸ್ವಾಗತಿಸಿ, ಭಾರತಿ ಸುಳ್ಯಮೆ ವಂದಿಸಿದರು.