ಡಾ.ಆಧಿಶ್ರೀ ಭಟ್ಗೆ ಆಯುವರ್ೇದ ಸ್ನಾತಕೋತ್ತರ ಪದವಿ ರ್ಯಾಂಕ್
ಮಂಜೇಶ್ವರ: ಕನರ್ಾಟಕದ ರಾಜೀವ ಗಾಂಧಿ ವಿಶ್ವವಿದ್ಯಾಲಯ ನಡೆಸಿದ ಆಯುವರ್ೇದ ಯಂ.ಡಿ ಪದವಿ ಪರೀಕ್ಷೆಯಲ್ಲಿ ಬೆಂಗಳೂರಿನ ಸರಕಾರಿ ಆಯುವರ್ೇದ ವೈದ್ಯಕೀಯ ಕಾಲೇಜಿನ ದ್ರವ್ಯಗುಣ ವಿಭಾಗದ ವಿದ್ಯಾಥರ್ಿನಿ ಡಾ.ಆಧಿಶ್ರೀ ಭಟ್ ಯಂ.ಜಿ 2018ನೇ ಸಾಲಿನಲ್ಲಿ 9ನೇ ರ್ಯಾಂಕ್ ಪಡೆದಿರುತ್ತಾರೆ. ಇವರು ಪ್ರಸ್ತುತ ಬೆಳ್ತಂಗಡಿಯ ಪ್ರಸನ್ನ ಆಯುವರ್ೇದ ಮೆಡಿಕಲ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಮೀಂಜ ಗ್ರಾಮ ಪಂಚಾಯತಿನ ಮದಂಗಲ್ಲು ಬೆಣ್ಣೆಮನೆ ಗೋಪಾಲಕೃಷ್ಣ ಭಟ್ ಮತ್ತು ಅದಿತಿ ದಂಪತಿಗಳ ಸುಪುತ್ರಿ. ಇವರು ಮೀಯಪದವು ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆಯ ಹಳೆ ವಿದ್ಯಾಥರ್ಿನಿಯಾಗಿದ್ದು, ಪದವಿ ವ್ಯಾಸಂಗವನ್ನು ಉಡುಪಿ ಧರ್ಮಸ್ಥಳ ಮಂಜುನಾಥೇಶ್ವರ ಆಯುವರ್ೇದ ಕಾಲೇಜಿನಲ್ಲಿ ಪೂರೈಸಿರುತ್ತಾರೆ. ಗ್ರಾಮೀಣ ಪ್ರದೇಶದ ಇವರ ಶೈಕ್ಷಣಿಕ ಸಾಧನೆಗೆ ಸರ್ವತ್ರ ಶ್ಲಾಘನೆ ವ್ಯಕ್ತವಾಗಿದೆ.