HEALTH TIPS

No title

               ಏತಡ್ಕ ಗದ್ದೆಮನೆ ಶ್ರೀ ನಾಗರಕ್ತೇಶ್ವರೀ ದೈವದ ಕೋಲ ಇಂದು
  ಬದಿಯಡ್ಕ: ಏತಡ್ಕ ಗದ್ದೆಮನೆ ನಾಗ,ರಕ್ತೇಶ್ವರೀ ದೇವಸ್ಥಾನದಲ್ಲಿ ಇಂದು(ಶನಿವಾರ) ಶ್ರೀ ನಾಗರಕ್ತೇಶ್ವರೀ ದೈವದ ಕೋಲ ನಡೆಯಲಿದೆ.
     ಕಾರ್ಯಕ್ರಮದ ಅಂಗವಾಗಿ ಸಂಜೆ 6.30 ರಿಂದ  7.30 ರ ವರೆಗೆ ನೃತ್ಯ ಮನೋರಂಜನಾ ಕಾರ್ಯಕ್ರಮ ಶ್ರೀ ದುಗರ್ಾ ಬಾಲಗೋಕುಲ ಕಲಾ ಬಳಗ ಏತಡ್ಕ ಇವರಿಂದ ನಡೆಯಲಿದೆ. ರಾತ್ರಿ  7.30 ರಿಂದ 8.30 ಭಂಡಾರ ತೆಗೆಯುವ ಕಾರ್ಯಕ್ರಮ, 8.30 ರಿಂದ 9. ಪ್ರಸಾದ ಭೋಜನ,  9.00 ರಿಂದ 9.30 ನೃತ್ಯ ವೈವಿದ್ಯ 9.30 ರಿಂದ 2.30  ಗೋಪಾಲಕೃಷ್ಣ ಯಕ್ಷಗಾನ ಮಂಡಳಿ ಎಡನೀರು ಇವರಿಂದ ಯಕ್ಷಗಾನ ಬಯಲಾಟ, 2.30 ರಿಂದ ಶ್ರೀ ನಾಗರಕ್ತೇಶ್ವರೀ ದೈವಕೋಲ, ಅರಸಿನ ಪ್ರಸಾದ ವಿತರಣೆ ನಡೆಯಲಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries