ಇಡಿಯಡ್ಕದಲ್ಲಿ ಜಾತ್ರೆಯ ಭಾಗವಾಗಿ ಶತಚಂಡಿಕಾ ಹವನ
ಪೆರ್ಲ: ಇಡಿಯಡ್ಕ ಶ್ರೀದುಗರ್ಾಪರಮೇಶ್ವರಿ(ಉಳ್ಳಾಲ್ತಿ) ವಿಷ್ಣುಮೂತರ್ಿ ಕ್ಷೇತ್ರದ ವಾಷರ್ಿಕ ಜಾತ್ರಾ ಮಹೋತ್ಸದ ಅಂಗವಾಗಿ ಶುಕ್ರವಾರ ರಾತ್ರಿ ವಿದುಷಿಃ ಕಾವ್ಯಾ ಭಟ್ ಪೆರ್ಲ ಮತ್ತು ತಂಡದವರಿಂದ ಭರತನಾಟ್ಯ-ಜಾನಪದ ನೃತ್ಯ, ಸೀತಾ ಸ್ವಯಂವರ ನೃತ್ಯ ರೂಪಕ ಪ್ರದರ್ಶನಗೊಂಡಿತು.
ಶನಿವಾರ ಬೆಳಿಗ್ಗೆ 6ಕ್ಕೆ ಶತಚಂಡಿಕಾ ಹವನ, 11 ಕ್ಕೆ ಪೂಣರ್ಾಹುತಿ, ತುಲಾಭಾರ ಸೇವೆ, ಸಂಜೆ 4.30ಕ್ಕೆ ಹರಿಕಥಾ ಸತ್ಸಂಗ, 6ಕ್ಕೆ ಕಜಂಬು ಉತ್ಸವ, ರಾತ್ರಿ 8 ರಿಂದ ಶ್ರೀಉಳ್ಳಾಲ್ತಿ ದೈವಗಳ ಅಶ್ವರಥ ಸವಾರಿ, ನೇಮೋತ್ಸವ ನಡೆಯಿತು.
ಫೆ.4 ರಂದು ಬೆಳಿಗ್ಗೆ ಶ್ರೀಸತ್ಯನಾರಾಯಣಪೂಜೆ, 11 ರಿಂದ ನಡೆಯಲಿರುವ ವಿದ್ವತ್ ಧಾಮರ್ಿಕ ಗೋಷ್ಠಿಯಲ್ಲಿ ಪೆರ್ಲ ಸತ್ಯನಾರಾಯಣ ಹೈಸ್ಕೂಲಿನ ಮುಖ್ಯೋಪಾಧ್ಯಾಯ ರಾಜೇಂದ್ರ ಬಿ.ಅಧ್ಯಕ್ಷತೆ ವಹಿಸುವರು. ವೇದಮೂತರ್ಿ ವಾಸುದೇವ ತಂತ್ರಿಗಳು ಆಶೀರ್ವಚನ ನೀಡುವರು. ಉಪ್ಲೇರಿ ಮಂತ್ರಮೂತರ್ಿ ಗುಳಿಗ ಸನ್ನಿಧಿಯ ಪ್ರಧಾನ ಕಮರ್ಿ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ಧಾಮರ್ಿಕ ಉಪನ್ಯಾಸ ನೀಡುವರು. ಬಳಿಕ ಮಹಾಪೂಜೆ, ವಿವಿಧ ತಂಡಗಳ ಭಜನೆ, ರಾತ್ರಿ ಮಹಾಪೂಜೆ, ಬೆಡಿಸೇವೆ, ಶ್ರೀವಿಷ್ಣುಮೂತರ್ಿ ದೈವದ ಭಂಡಾರ ಹೊರಡುವುದು, ರಾತ್ರಿ ತೊಡಂಙಲ್, ಕುಳಿಚ್ಚಾಟ್ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ.