HEALTH TIPS

No title

               ಅಖಿಲಭಾರತ ಜಾನಪದ- ಬುಡಕಟ್ಟು ಕಲಾಪರಿಷತ್
               ಕಾಸರಗೋಡು ಜಿಲ್ಲಾ ಘಟಕ ಅಸ್ತಿತ್ವಕ್ಕೆ; ಪದಾಧಿಕಾರಿಗಳ ಘೋಷಣೆ
    ಬದಿಯಡ್ಕ: ಅಖಿಲ ಭಾರತ ಜಾನಪದ ಮತ್ತು ಬುಡಕಟ್ಟು ಕಲಾ ಪರಿಷತ್ ಇದರ ಕಾಸರಗೋಡು ಜಿಲ್ಲಾ ಘಟಕವನ್ನು ಎಡನೀರಿನಲ್ಲಿ ಇತ್ತೀಚೆಗೆ ನಡೆದ ಲೋಕಕಲಾ ಮಹೋತ್ಸವದದ ಉದ್ಘಾಟನಾ ವೇದಿಕೆಯಲ್ಲಿ ಘೋಷಿಸಲಾಗಿದೆ. ರಾಷ್ಟ್ರೀಯ ಮಟ್ಟದಲ್ಲಿರುವ ಪರಿಷತ್ ಗೆ ದೇಶದ ಪ್ರತಿ ರಾಜ್ಯಗಳಲ್ಲಿ ಪ್ರತಿನಿಧಿಗಳಿದ್ದು, ಜಿಲ್ಲಾ ಘಟಕ ಅಸ್ತಿತ್ವಕ್ಕೆ ಬರುವುದು ಇದೇ ಮೊದಲಬಾರಿಯಾಗಿದೆ. ಅಖಿಲ ಭಾರತ ಜಾನಪದ -ಬುಡಕಟ್ಟು ಕಲಾ ಪರಿಷತ್ (ಆಫ್ಟಾ)ದ ಚೇರ್ಮೆನ್, ಚಿತ್ರ ನಿದರ್ೆಶಕ ಟಿ.ಎಸ್.ನಾಗಾಭರಣ ಅವರ ಉಪಸ್ಥಿತಿಯಲ್ಲಿ ರಾಷ್ಟ್ರೀಯಾಧ್ಯಕ್ಷ ದೆಹಲಿಯ ನಿರ್ಮಲ್ ವೈದ್ಯ ಅವರ ಅನುಮೋದನೆಯೊಂದಿಗೆ ಕಾರ್ಯದಶರ್ಿ ಜೋಗಿಲ ಸಿದ್ಧರಾಜು ಅವರು ಕಾಸರಗೋಡು ಘಟಕವನ್ನು ಘೋಷಿಸಿದರು.
   ಜಯರಾಮ ಮಂಜತ್ತಾಯ ಎಡನೀರು ಮಠ( ಗೌರವಾಧ್ಯಕ್ಷ), ಕಣಿಪುರ' ಮಾಸಪತ್ರಿಕೆಯ ಪ್ರಧಾನ ಸಂಪಾದಕ ಎಂ.ನಾ.ಚಂಬಲ್ತಿಮಾರ್ (ಅಧ್ಯಕ್ಷ), ವಸಂತ ಅಜಕ್ಕೋಡು, ಹಾಷಿಂ (ಉಪಾಧ್ಯಕ್ಷರು), ಕಿರುಚಿತ್ರ ನಿದರ್ೇಶಕ ಹರ್ಷ ರೈ ಪುತ್ರಕಳ (ಪ್ರಧಾನ ಕಾರ್ಯದಶರ್ಿ), ಸುಂದರ ಮಾಳಂಗೈ, ರಂಗಕಮರ್ಿ ಉದಯ ಸಾರಂಗ( ಕಾರ್ಯದಶರ್ಿಗಳು), ಸುಜಾತಾ ಕಾರಡ್ಕ( ಖಜಾಂಜಿ), ಮತ್ತು ಸದಸ್ಯರಾಗಿ ಶಂಕರ ಸ್ವಾಮೀಕೃಪಾ, ಲಕ್ಷ್ಮಣ ಪೊನರಂ, ಶ್ರೀನಿವಾಸ ಆಳ್ವ ಕಳತ್ತೂರು, ಪ್ರಭಾವತಿ ಕೆದ್ಲಾಯ, ಸತೀಶ ಪುಣಿಂಚಿತ್ತಾಯ ಪೆರ್ಲ, ಆನಂದ ಕೆ. ಮವ್ವಾರು, ಪುಂಡರೀಕಾಕ್ಷ ಕೆ.ಎಲ್ ಕುಂಬಳೆ, ಸ್ಟೀಪನ್ ಪ್ರದೀಪ ಕ್ರಾಸ್ತಾ, ಯತೀಶ್ ರೈ ಮುಳ್ಳೇರಿಯ, ಪುರುಷೋತ್ತಮ ಭಟ್ ಕೆ. ಇವರನ್ನು ಘೋಷಿಸಲಾಗಿದೆ.
   



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries