ಸಂಘಗಳು ಜಾತಿ ಮತ ಭೇದ ಮರೆತು ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು : ಹ.ಸು.ಒಡ್ಡಂಬೆಟ್ಟು
ಉಪ್ಪಳ: ಸಂಘ ಸಂಸ್ಥೆಗಳು ಜಾತಿ ಭೇದ ಮರೆತು ಸಮಾಜ ಕಟ್ಟುವ ಕೆಲಸಗಳನ್ನು ಮಾಡಬೇಕು. ಫ್ರೆಂಡ್ಸ್ ಕ್ಲಬ್ ಜೋಡುಕಲ್ಲು ಈ ನಿಟ್ಟಿನಲ್ಲಿ ಸಮಾಜ ಮುಖಿಯಾದ ಹಲವು ಕಾರ್ಯಕ್ರಮಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವುದು ಶ್ಲಾಘನೀಯ ಮತ್ತು ಇದು ಅಭಿನಂದನೀಯ ಎಮದು ಯುವ ಸಾಹಿತಿ, ಯುವ ರಂಗನಟ ಹ.ಸು.ಒಡ್ಡಂಬೆಟ್ಟು ಅಭಿಪ್ರಾಯ ವ್ಯಕ್ತಪಡಿಸಿದರು.
ಫ್ರೆಂಡ್ಸ್ ಜೋಡುಕಲ್ಲು ಇದರ ಇತ್ತೀಚೆಗೆ ನಡೆದ 28ನೇ ವರ್ಷದ ವಾಷರ್ಿಕೋತ್ಸವದ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಪರಮೇಶ್ವರ ಹೊಳ್ಳ ಕಯ್ಯಾರ್ ವಹಿಸಿದ್ದರು. ಲೋಕೇಶ್ ನೋಂಡ ಮತ್ತು ದಯಾನಂದ ಮಾಡ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹಿರಿಯ ಶಿಕ್ಷಕರುಗಳಾದ ಮಿನಾರು ವಿಶ್ವನಾಥ ಆಳ್ವ ಮತ್ತು ರಾಜಗೋಪಾಲ ಅವರನ್ನು ಸಮ್ಮಾನಿಸಲಾಯಿತು ಸುರೇಶ್ ಜೋಡುಕಲ್ಲು ಕಾರ್ಯಕ್ರಮ ನಿರೂಪಿಸಿದರು.