ಕಳಿಯೂರಿನಲ್ಲಿ ಸೃಜನೋತ್ಸವ
ಮಂಜೇಶ್ವರ: ಕಳಿಯೂರಿನ ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಸೃಜನೋತ್ಸವ ನಡೆಯಿತು.
ಕೆಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದಶರ್ಿ ಜೆರಾಲ್ಡ್ ಡಿಸೋಜಾರವರ ಅಧ್ಯಕ್ಷತೆ ವಹಿಸಿದ್ದರು. ಮೀಂಜ ಗ್ರಾ.ಪಂ. ಅಧ್ಯಕ್ಷೆ ಶಂಶಾದ್ ಶುಕೂರ್, ಜಿಲ್ಲಾ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಹಷರ್ಾದ್ ವಕರ್ಾಡಿ, ಬ್ಲಾ.ಪಂ. ಉಪಾಧ್ಯಕ್ಷೆ ಮಮತಾ ದಿವಾಕರ್, ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ, ಕ್ಷೇತ್ರ ನಿರೂಪಣಾಧಿಕಾರಿ ವಿಜಯಕುಮಾರ್, ಉದ್ಯಮಿ ಅಬ್ದುಲ್ ಲತೀಫ್ ಉಪಸ್ಥಿತರಿದ್ದು ಶುಭಹಾರೈಸಿದರು.
ವಕರ್ಾಡಿ ಚಚರ್್ ಉಪಾಧ್ಯಕ್ಷ ರೋನಿ ಡಿಸೋಜಾ, ಕಾರ್ಯದಶರ್ಿ ಜಯಪ್ರಕಾಶ್ ಡಿಸೋಜಾ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಪಜ್ವ, ಮಾತೃ ಸಂಘದ ಅಧ್ಯಕ್ಷೆ ಸರಿತಾ ಎನ್ ನಾಯ್ಕ್, ಸದಸ್ಯ ದಿವಾಕರ ಎಸ್.ಜೆ, ಹಳೆ ವಿದ್ಯಾಥರ್ಿ ಸಂಘದ ಡಿ.ಬೂಬ, ಕಾರ್ಯದಶರ್ಿ ಮಹಮ್ಮದ್ ಇಕ್ಭಾಲ್, ಕೋಶಾಧಿಕಾರಿ ಶ್ರೀಪತಿ ರಾವ್ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯಿನಿ ಪುಷ್ಪಾವತಿ ಶಾಲಾ ಚಟುವಟಿಕೆಗಳ ಬಗ್ಗೆ ವರದಿ ವಾಚಿಸಿದರು. ರಾಜ್ಯ, ಜಿಲ್ಲೆ ಹಾಗೂ ಉಪಜಿಲ್ಲಾ ಮಟ್ಟದ ವಿವಿಧ ಸ್ಪಧರ್ೆಗಳಲ್ಲಿ ವಿಜೇತರಾದ ವಿದ್ಯಾಥರ್ಿಗಳನ್ನು ಅಭಿನಂದಿಸಲಾಯಿತು. ಶಾಲಾ ಸಂಚಾಲಕ ಸ್ವಾಮಿ ಪ್ರಾನ್ಸಿಸ್ ರೋಡ್ರಿಗಸ್ ಸ್ವಾಗತಿಸಿ, ಶಿಕ್ಷಕಿ ಭಗಿನಿ ಜೆರೋಝ ವಂದಿಸಿದರು.ಕನರ್ೆಲೀಸ್ ಲೋಬೋ ಕಾರ್ಯಕ್ರಮ ನಿರೂಪಿಸಿದರು.