ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಕಿನ್ನಿಗೋಳಿಯಲ್ಲಿ ಇತ್ತೀಚೆಗೆ ನಡೆದ ಉಡುಪಿ,ಕಾಸರಗೋಡು ಸಹಿತ ದಕ್ಷಿಣಕನ್ನಡ ಜಿಲ್ಲಾ ಮಕ್ಕಳ ನಾಟಕೋತ್ಸವದಲ್ಲಿ 'ಅಂಗೀಕಾರ' ಎಂಬ ನಾಟಕವನ್ನು ಪ್ರದಶರ್ಿಸಿ ಪ್ರೇಕ್ಷಕರ ಮನಗೆದ್ದ ಎಡನೀರು ಸರಕಾರಿ ಪ್ರೌಢಶಾಲೆಯ ಮಕ್ಕಳಾದ ಮಹಮ್ಮದ್ ಫವಾಸ್,ಗುರುಕಿರಣ,ಶರಣ್ಯ,ತೇಜಶ್ರೀ,ಮಣಿಕಂಠ,ಕಾವ್ಯ ಹಾಗೂ ಶುಭಂ ಅಧ್ಯಾಪಕರಾದ ದಿನೇಶ್ ಬೊಳುಂಬು ಅವರೊಂದಿಗೆ.
ಯಾವುದೇ ಶೀರ್ಷಿಕೆಯಿಲ್ಲ
0
ಫೆಬ್ರವರಿ 07, 2018