ಸಮರಸ ಚಿತ್ರ ಸುದ್ದಿ: ಬದಿಯಡ್ಕ: ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ವಷರ್ಾವಧಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದ್ವಾನ್ ಬಳ್ಳಪದವು ನಟರಾಜ ಶರ್ಮ ಇವರ ಶಿಷ್ಯ ಕಾತರ್ಿಕ ಶ್ಯಾಮ ಇವರಿಂದ ಶಾಸ್ತ್ರೀಯ ಸಂಗೀತ ಕಛೇರಿ ನೆರವೇರಿತು. ಕೀಬೋಡರ್್ನಲ್ಲಿ ವಿದ್ವಾನ್ ನಟರಾಜ ಶರ್ಮ ಬಳ್ಳಪದವು, ಮೃದಂಗದಲ್ಲಿ ಉದಯ ಕಂಬಾರ್ ಸಹಕರಿಸಿದರು.