ಮಲ್ಲ ಕ್ಷೇತ್ರ ವಾಷರ್ಿಕ ಜಾತ್ರೆ
ಮುಳ್ಳೇರಿಯ: ಮಲ್ಲ ಶ್ರೀದುಗರ್ಾಪರಮೇಸ್ವರಿ ದೇವಸ್ಥಾನದ ವಾಷರ್ಿಕ ಜಾತ್ರೆ ಫೆ.25 ರಿಂದ ಆರಂಭಗೊಂಡಿದ್ದು, ಮಾ.3ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದೆ.
.ಫೆ. 27 ರಂದು ಬೆಳಿಗ್ಗೆ 7.30ಕ್ಕೆ ಶ್ರೀಭೂತಬಲಿ, ತುಲಾಭಾರ ಸೇವೆ, ಮಹಾಪೂಜೆ, ರಾತ್ರಿ 9ಕ್ಕೆ ಶ್ರೀಭೂತಬಲಿ, ಪಾಲಕಿ ಸೇವೆ ನಡೆಯಿತು. 28 ರಂದು ಬೆಳಿಗ್ಗೆ 7.30ಕ್ಕೆ ಶ್ರೀಭೂತಬಲಿ,ತುಲಾಭಾರ, ಮಹಾಪೂಜೆ, ರಾತ್ರಿ 9ಕ್ಕೆ ಶ್ರೀಭೂತಬಲಿ, ಅಮ್ಮಂಗೋಡು ಕಟ್ಟೆಪೂಜೆ, ನಡುದೀಪೋತ್ಸವ, ಭಜನೆ, ಪಾಲಕಿ ಸೇವೆ, ನೃತ್ಯ ಕಾರ್ಯಕ್ರಮ ನಡೆಯಿತು. ಮಾ. 1 ರಂದು ಬೆಳಿಗ್ಗೆ 7.30ಕ್ಕೆ ಶ್ರೀಭೂತಬಲಿ,ತುಲಾಭಾರ, ಮಹಾಪೂಜೆ, ರಾತ್ರಿ 10 ರಿಂದ ಶ್ರೀಭೂತಬಲಿ, ಬೆಡಿ, ರಥೋತ್ಸವ, ನೃತ್ಯ, ಶಯನಗಳು ನಡೆಯಲಿವೆ. ಮಾ.2 ರಂದು ಪ್ರಾತಃ ಶಯನೋದ್ಘಾಟನೆ, ಮಂಗಳಾಭಿಷೇಕ, ಶ್ರೀಭೂತಬಲಿ, ಅವಭೃತಸ್ನಾನ, ಬಟ್ಟಲು ಕಾಣಿಕೆ, ಧ್ವಜಾವರೋಹಣ, ಮಂತ್ರಾಕ್ಷತೆ ನಡೆಯಲಿದೆ. ಮಾ.3 ರಂದು ಬೆಳಿಗ್ಗೆ 10ಕ್ಕೆ ಶ್ರೀಧೂಮಾವತಿ ದೈವದ ನೇಮದೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.