ನಾರಂಪಾಡಿ ಶ್ರೀ ಕ್ಷೇತ್ರದಲ್ಲಿ ಫೆ. 13 ಮಹಾಶಿವರಾತ್ರಿ ಉತ್ಸವ
ಮುಳ್ಳೇರಿಯ : ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ಫೆ. 13 ಮಂಗಳವಾರದಂದು 'ಮಹಾಶಿವರಾತ್ರಿ ಉತ್ಸವ'ವು ವೇದಮೂತರ್ಿ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳವರ ನೇತೃತ್ವದಲ್ಲಿ ವಿವಿಧ ಧಾಮರ್ಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಬೆಳಗ್ಗೆ ಗಂಟೆ 7.30ಕ್ಕೆ ಪ್ರಾತಃಕಾಲದ ಪೂಜೆ, 9.00ರಿಂದ ಏಕಾದಶ ರುದ್ರಾಭಿಷೇಕ, ನವಕಾಭಿಷೇಕ, 9.15ರಿಂದ, ಸುನಾದ ಸಂಗೀತ ಶಾಲೆ ಬದಿಯಡ್ಕ ಇದರ ವಿದ್ಯಾಥರ್ಿಗಳಿಂದ ಕನರ್ಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, ಮಧ್ಯಾಹ್ನ 11.30ಕ್ಕೆ ತುಲಾಭಾರ ಸೇವೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಬಲಿವಾಡುಕೂಟ, ಅನ್ನಸಂತರ್ಪಣೆ, ಅಪರಾಹ್ನ 2.00ರಿಂದ ಶ್ರೀ ಉಮಾಮಹೇಶ್ವರ ಯಕ್ಷಗಾನ ಬಳಗ ನಾರಂಪಾಡಿ ಇವರಿಂದ ಸುದರ್ಶನ ವಿಜಯ ಎಂಬ ಯಕ್ಷಗಾನಕೂಟ, ಸಾಯಂಕಾಲ 6.30ರಿಂದ ಶ್ರೀ ಉಮಾಮಹೇಶ್ವರ ಭಜನಾ ಸಮಿತಿ, ನಾರಂಪಾಡಿ, ಶ್ರೀ ಧರ್ಮಶಾಸ್ತಾ ಭಜನಾ ಸಂಘ, ಕುರುಮುಜ್ಜಿಕಟ್ಟೆ, ಶ್ರೀ ಕೃಷ್ಣ ಭಜನಾ ಸಂಘ, ಮವ್ವಾರು, ಶ್ರೀ ಮೂಕಾಂಬಿಕಾ ಭಜನಾ ಸಂಘ, ನೆಲ್ಯಡ್ಕ ಇವರಿಂದ ಭಜನೆ, ರಾತ್ರಿ 9.00ರಿಂದ ಕಾತರ್ಿಕ ಪೂಜೆ, ರಾತ್ರಿ 10.30ರಿಂದ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.