ಫೆ.20ರಂದು ಸಾಲ ಅದಾಲತ್
ಕಾಸರಗೋಡು: ಜಿಲ್ಲೆಯಲ್ಲಿ ಬ್ಯಾಂಕ್ ಸಾಲ ಪಡೆದು ಕಂದಾಯ ವಸೂಲಿ ಕ್ರಮಗಳನ್ನು ಎದುರಿಸುತ್ತಿರುವವರಿಗಾಗಿ ಫೆ.20ರಂದು ಬೆಳಗ್ಗೆ 10.30ಕ್ಕೆ ಬ್ಯಾಂಕ್ ಸಾಲ ಅದಾಲತ್ ನಡೆಯಲಿದೆ. ಜಿಲ್ಲಾಧಿಕಾರಿ, ಬ್ಯಾಂಕ್ ಮೇಲಾಧಿಕಾರಿಗಳು, ಕಂದಾಯ ಅಧಿಕಾರಿಗಳು ಅದಾಲತ್ನಲ್ಲಿ ಭಾಗವಹಿಸುವರು.
ಅದಾಲತ್ನಲ್ಲಿ ಗರಿಷ್ಠ ವಿನಾಯಿತಿ ಮಂಜೂರು ಮಾಡಲಾಗುವುದು. ರಾಷ್ಟ್ರೀಕೃತ ಬ್ಯಾಂಕ್, ಶೆಡ್ಯೂಲ್ಡ್ ಬ್ಯಾಂಕ್ಗಳಿಂದ ಸಾಲ ಪಡೆದು ಕಂದಾಯ ವಸೂಲಿ ಕ್ರಮ ಎದುರಿಸುತ್ತಿರುವವರು ಅದಾಲತ್ನಲ್ಲಿ ಪಾಲ್ಗೊಂಡು ಜಪ್ತಿ ಕ್ರಮದಿಂದ ವಿನಾಯಿತಿ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಅದಾಲತ್ಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಆಯಾ ಗ್ರಾಮ ಕಚೇರಿಯನ್ನು ಸಂಪಕರ್ಿಸಲು ತಿಳಿಸಲಾಗಿದೆ.