ಡಾವರ್ಿನ್ ಸಿದ್ಧಾಂತವನ್ನು ಪಠ್ಯದಿಂದ ತೆಗೆಯುವ ಉದ್ದೇಶವಿಲ್ಲ: ಮಾನವ ಸಂಪನ್ಮೂಲ ಇಲಾಖೆ
ನವದೆಹಲಿ: ಚಾಲ್ಸರ್್ ಡಾವರ್ಿನ್ ನ ವಿಕಾಸ ಸಿದ್ಧಾಂತವನ್ನು ಪಠ್ಯದಿಂದ ತೆಗೆಯುವ ಉದ್ದೇಶವಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಹೇಳಿದೆ.
ಡಾವರ್ಿನ್ ನ ವಿಕಾಸ ಸಿದ್ಧಾಂತ 12 ನೇ ತರಗತಿಯ ವಿದ್ಯಾಥರ್ಿಗಳ ಪಠ್ಯದ ಭಾಗವಾಗಿದೆ ಎಂದು ಹೆಚ್ ಆರ್ ಡಿ ಖಾತೆ ರಾಜ್ಯ ಸಚಿವ ಸತ್ಯಪಾಲ್ ಸಿಂಗ್ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದ್ದಾರೆ. ಅಷ್ಟೇ ಅಲ್ಲದೇ ಮಾನವ ಸಂಪನ್ಮೂಲ ಇಲಾಖೆಗೆ ಡಾವರ್ಿನ್ ನ ವಿಕಾಸವಾದದ ಸಿದ್ಧಾಂತವನ್ನು ಪಠ್ಯದಿಂದ ತೆಗೆದುಹಾಕಬೇಕೆಂಬ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.