ಮಾನ್ಯದಲ್ಲಿ ಜೈವ ವೈವಿಧ್ಯ ದಾಖಲೀಕರಣ ತರಬೇತಿ
ಬದಿಯಡ್ಕ: ಮಾನ್ಯ ಜ್ಞಾನೋದಯ ಎ.ಎಸ್.ಬಿ.ಎಸ್ ಶಾಲೆಯ ಪರಿಸರ ಕ್ಲಬ್ನ ವಿದ್ಯಾಥರ್ಿಗಳಿಗೆ ಜೈವ ವೈವಿಧ್ಯ ದಾಖಲೀಕರಣ ತಯಾರಿ ತರಬೇತಿ ಶಿಬಿರ ಇತ್ತೀಚೆಗೆ ನಡೆಯಿತು.
ಪರಿಸರದಿಂದ ಕಣ್ಮರಣೆಯಾಗುತ್ತಿರುವ ಗಿಡಗಳ ಮತ್ತು ಸಣ್ಣ ಜೀವಿಗಳ ಕುರಿತು ಕಲಿಯಲು ಹಾಗೂ ಮುಂದಿನ ಜನಾಂಗಕ್ಕೆ ಈ ಬಗ್ಗೆ ಅರಿವು ಮೂಡಿಸುವುದು ಈ ತರಬೇತಿಯ ಪ್ರಧಾನ ಲಕ್ಷ್ಯವಾಗಿದ್ದು, ಶಾಲಾ ಪರಿಸರ ಕ್ಲಬ್ ವಿದ್ಯಾಥರ್ಿಗಳು ಈ ಚಟುವಟಿಕೆಯ ನೇತೃತ್ವ ವಹಿಸಿದ್ದರು.
ಜೈವ ವೈವಿಧ್ಯ ಬೋಡರ್್ ಜಿಲ್ಲಾ ಸಂಯೋಜಕ ಪಿ.ಕೃಷ್ಣನ್ ರವರು ವಿದ್ಯಾಥರ್ಿಗಳಿಗೆ ದಾಖಲೀಕರಣ ತಯಾರಿಯ ಪ್ರಾಧ್ಯಾನತೆಯ ಕುರಿತು,ತಯಾರಿಸುವ ರೀತಿಯ ಬಗ್ಗೆ ತರಗತಿಯನ್ನು ನಡೆಸಿದರು.ಶಾಲಾ ಮುಖ್ಯೋಪಾಧ್ಯಾಯ ಗೋವಿಂದನ್ ನಂಬೂದಿರಿ,ನೌಕರ ಸಂಘದ ಕಾರ್ಯದಶರ್ಿ ರೆಜು.ಎಸ್.ಎಸ್, ಕೆ.ಸಾವಿತ್ರಿ, ಯಂ.ಆಶಾಕಿರಣ್, ಪರಿಸರ ಕ್ಲಬಿನ ಅಧ್ಯಕ್ಷ ಪಿ.ವಿ ಪ್ರದೀಪನ್ ಉಪಸ್ಥಿತರಿದ್ದರು. ಪಿ.ದೇವಾನಂದ ಸ್ವಾಗತಿಸಿ, ಮುಹಮ್ಮದ್ ಅನಸ್ ವಂದಿಸಿದರು.