ಹೊಸ ಪಥದತ್ತ ಪತಂಜಲಿ- ಪತಂಜಲಿ ಗ್ರಾಹಕರಿಗೆ ವಿಮೆ ಸೌಲಭ್ಯ ಘೋಷಿಸಿದ ಬಾಬಾ ರಾಮ್ದೇವ್
ಬಳ್ಳಾರಿ: ಪತಂಜಲಿ ಸ್ಟೋರ್ಗಳಲ್ಲಿ ವಸ್ತುಗಳನ್ನು ಖರೀದಿಸುವ ಗ್ರಾಹಕರಿಗೆ ಲಾಯಲ್ಟಿ ಕಾಡರ್್? ನೀಡುವುದರ ಜತೆಗೆ ವಿಮೆ ಸೌಲಭ್ಯವನ್ನು ಯೋಗ ಗುರು ಬಾಬಾ ರಾಮ್ದೇವ್ ಘೋಷಿಸಿದ್ದಾರೆ.
ಬಳ್ಳಾರಿ ನಗರದ ಎಸ್ಪಿ ಸರ್ಕಲ್ ಬಳಿ ಇರುವ ಮೆಗಾ ಮಾಟರ್್ ಪತಂಜಲಿ ಸ್ಟೋರ್ಗೆ ಸೋಮವಾರ ಭೇಟಿ ನೀಡಿ ಮಾತನಾಡಿದ ಅವರು 500 ರೂ. ಗೂ ಅಧಿಕ ವಸ್ತುಗಳು ಖರೀದಿಸಿದ ಗ್ರಾಹಕರಿಗೆ ಲಾಯಲ್ಟಿ ಕಾಡ್9 ನೀಡಲಾಗುವುದು. ಬಳ್ಳಾರಿಯಿಂದಲೇ ಇದನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.
ಅಪಘಾತದಲ್ಲಿ ಮೃತಪ್ಟಟವರಿಗೆ 5 ಲಕ್ಷ, ಅಂಗವೈಕಲ್ಯತೆ ಹೊಂದಿದವರಿಗೆ 2.50 ಲಕ್ಷ ರೂ. ವಿಮೆ ಸೌಲಭ್ಯ ನೀಡಲಾಗುವುದು. ಎಲ್ಲ ಸ್ಟೋರ್ ಗಳಲ್ಲಿ ಫೆ.22 ರಿಂದ ಜಾರಿ ಬರಲಿದೆ ಎಂದು ತಿಳಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಯೋಗ ಗುರು ಬಾಬಾ ರಾಮ್ ದೇವ್ ಅವರು ಬಳ್ಳಾರಿಯಲ್ಲಿ ವಾಸ್ತವ್ಯ ಹೂಡಿದ್ದಾರೆ.