HEALTH TIPS

No title

                  ಫೆ.25ರಿಂದ ಮಲ್ಲ ಜಾತ್ರೆ
    ಮುಳ್ಳೇರಿಯ: ಮಲ್ಲ ಶ್ರೀ ದುಗರ್ಾಪರಮೇಶ್ವರೀ ದೇವಾಲಯದಲ್ಲಿ ವಾಷರ್ಿಕ ಜಾತ್ರೋತ್ಸವ ಫೆ.25ರಿಂದ ಮಾ.3ರ ತನಕ ವಿವಿಧ ಧಾಮರ್ಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
 ಫೆ.25ರಂದು ರಾತ್ರಿ 8ಕ್ಕೆ ಧ್ವಜಾರೋಹಣ, ಶ್ರೀ ಭೂತಬಲಿ, ಫೆ.26ರಂದು ಬೆಳಿಗ್ಗೆ 7.30ಕ್ಕೆ ಶ್ರೀ ಭೂತಬಲಿ, ತುಲಾಭಾರ ಸೇವೆ, ಮಹಾಪೂಜೆ, ರಾತ್ರಿ 9ಕ್ಕೆ ಶ್ರೀ ಭೂತಬಲಿ, ಪಾಲಕಿ ಸೇವೆ, ನೃತ್ಯ ನಡೆಯಲಿದೆ.
    ಫೆ.27ರಂದು ಬೆಳಿಗ್ಗೆ 7.30ಕ್ಕೆ ಶ್ರೀ ಭೂತಬಲಿ, ತುಲಾಭಾರ ಸೇವೆ, ಮಹಾಪೂಜೆ, ರಾತ್ರಿ 9ಕ್ಕೆ ಶ್ರೀ ಭೂತಬಲಿ, ಪಾಲಕಿ ಸೇವೆ, ನೃತ್ಯ ನಡೆಯಲಿದೆ.
   ಫೆ.28ರಂದು ಬೆಳಿಗ್ಗೆ 7.30ಕ್ಕೆ  ಶ್ರೀ ಭೂತಬಲಿ, ತುಲಾಭಾರ ಸೇವೆ, ಮಹಾಪೂಜೆ, ರಾತ್ರಿ 9ಕ್ಕೆ ಶ್ರೀ ಭೂತಬಲಿ, ಅಮ್ಮಂಗೋಡು ಕಟ್ಟೆಪೂಜೆ(ನಡುದೀಪೋತ್ಸವ), ಭಜನೆ, ಪಾಲಕಿ ಸೇವೆ, ನೃತ್ಯ ನಡೆಯಲಿದೆ.
    ಮಾ.1 ರಂದು ಬೆಳಿಗ್ಗೆ 7.30ಕ್ಕೆ  ಶ್ರೀ ಭೂತಬಲಿ, ತುಲಾಭಾರ ಸೇವೆ, ಮಹಾಪೂಜೆ, ರಾತ್ರಿ 10ರಿಂದ ಶ್ರೀ ಭೂತಬಲಿ, ಮಹಾಪೂಜೆ, ಬೆಡಿ, ರಥೋತ್ಸವ, ನೃತ್ಯ, ಶಯನ, ಮಾ.2ರಂದು ಪ್ರಾತಃ ಶಯನೋದ್ಘಾಟನೆ, ಮಂಗಳಾಭಿಷೇಕ, ಶ್ರೀ ಭೂತಬಲಿ, ಅವಭೃತ ಸ್ನಾನ, ಬಟ್ಟಲು ಕಾಣಿಕೆ, ಧ್ವಜಾವರೋಹಣ, ಮಂತ್ರಾಕ್ಷತೆ, ಮಾ.3ರಂದು ಬೆಳಿಗ್ಗೆ 10ಕ್ಕೆ ಶ್ರೀ ಧೂಮಾವತಿ ದೈವದ ನೇಮ ನಡೆಯಲಿದೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries