HEALTH TIPS

No title

                 ಸಂಗೀತ ಪದವಿ ಪರೀಕ್ಷೆಯಲ್ಲಿ  ವಿಜಯ ಸರಳಾಯರಿಗೆ ಚಿನ್ನದ ಪದಕ
    ಮುಳ್ಳೇರಿಯ :  ಅಡೂರಿನ ಕಾಯತರ್ಿಮಾರು ಕೇಶವ ಸರಳಾಯರ ಪತ್ನಿ ವಿಜಯ ಸರಳಾಯ ಅವರು ಕನರ್ಾಟಕ ರಾಜ್ಯದ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕಲಾ (ಸಂಗೀತ) ಪದವಿ ಪರೀಕ್ಷೆಯಲ್ಲಿ ಎರಡು ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ಅವರು ಮೈಸೂರಿನಲ್ಲಿ ಇತ್ತೀಚೆಗೆ ನಡೆದ ವಿಶ್ವವಿದ್ಯಾಲಯದ ಪದವಿ ಪ್ರದಾನ ಸಮಾರಂಭದಲ್ಲಿ ಕನರ್ಾಟಕದ ರಾಜ್ಯಪಾಲ ವಾಜುಬಾಯಿ ವಾಲ ಅವರಿಂದ ಪದಕಗಳನ್ನು ಸ್ವೀಕರಿಸಿದರು.
 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries