ಇಂದು ಕುಂಬಳೆಯಲ್ಲಿ ರಕ್ತದಾನ ಶಿಬಿರ
ಕುಂಬಳೆ : ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಸ್ಮರಣಾರ್ಥ ಭಾರತೀಯ ಜನತಾ ಪಾಟರ್ಿ ಕುಂಬಳೆ ಪಂಚಾಯತಿ ಸಮಿತಿ ಮತ್ತು ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇವುಗಳ ಸಂಯುಕ್ತ ಅಶ್ರಯದಲ್ಲಿ ದಿ.ಎಸ್.ಮೋಹನ್ ಕಾಮತ್ ಮತ್ತು ಇಂದುಶೇಖರ ಆಳ್ವ ಇವರ ಸವಿ ನೆನಪಿಗಾಗಿ ನಾಳೆ ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಕುಂಬಳೆ ಸವರ್ೋದಯ ಮಹಿಳಾ ಸಮಾಜ ಅಂಗನವಾಡಿ ಪರಿಸರದಲ್ಲಿ ರಕ್ತದಾನ ಶಿಬಿರ ನಡೆಯಲಿದೆ.
ಶಿಬಿರವನ್ನು ಬಿಜೆಪಿ ಮಂಡಲ ಅಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ಉದ್ಘಾಟಿಸುವರು. ಬಿಜೆಪಿ ಪಂ.ಸಮಿತಿ ಅಧ್ಯಕ್ಷ ಶಂಕರ ಆಳ್ವ ಅಧ್ಯಕ್ಷತೆ ವಹಿಸಲಿರುವರು. ಬಿಜೆಪಿ ರಾಜ್ಯ ಸಮಿತಿ ಸದಸ್ಯ ಸುರೇಶ್ ಕುಮಾರ್ ಶೆಟ್ಟಿ.ಪಿ, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ನ್ಯಾಯವಾದಿ ಸದಾನಂದ ಕಾಮತ್ ಉಪಸ್ಥಿತರಿರುವರು.
ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಪ್ರಕಟಣೆ ತಿಳಿಸಿದೆ.