ಪರಕ್ಕಿಲ ಬ್ರಹ್ಮಕಲಶ : ಪೈಕ ಪ್ರಾದೇಶಿಕ ಸಮಿತಿ ಸಭೆ
ಮುಳ್ಳೇರಿಯ: ಪರಕ್ಕಿಲ ಶ್ರೀ ಮಹಾದೇವ ಶಾಸ್ತಾ ವಿನಾಯಕ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಫೆ.14 ರಿಂದ 19 ರ ವರೆಗೆ ನಡೆಯಲಿದೆ. ಕಾರ್ಯಕ್ರಮದ ಯಶಸ್ವಿಗಾಗಿ ಪೈಕ ಶ್ರೀ ಪೂಮಾಣಿ ಕಿನ್ನಿಮಾಣಿ ಕ್ಷೇತ್ರ ಪ್ರಾದೇಶಿಕ ಸಮಿತಿಯನ್ನು ರಚಿಸಲಾಗಿದೆ. ಪ್ರಧಾನ ಸಮಿತಿಯ ಪದಾಧಿಕಾರಿಗಳಾದ ಮಯೂರು ಆಸ್ರ, ಮುರಳೀಕೃಷ್ಣ ಆಸ್ರ, ಯು.ಬಾಲಕೃಷ್ಣ, ಯು.ಮಹೇಶ್ ಗಟ್ಟಿ ಉಪಸ್ಥಿತರಿದ್ದರು.
ಪೈಕ ಕ್ಷೇತ್ರ ಟ್ರಸ್ಟ್ ಮಂಡಳಿ ಅಧ್ಯಕ್ಷ ಭರತ್ ಶೆಟ್ಟಿ ಅಧ್ಯಕ್ಷರಾಗಿ ಪ್ರಾದೇಶಿಕ ಸಮಿತಿಯನ್ನು ರಚಿಸಲಾಯಿತು. ಎಂ.ಬಾಲಕೃಷ್ಣನ್ ಮಾಸ್ಟರ್, ಪೈಕ ಭಾಸ್ಕರ, ಗೋಪಾಲನ್ ಬಿ.ಆರ್, ನ್ಯಾಯವಾದಿ ಎ.ವಿ.ಅಶೋಕ್ ಕುಮಾರ್, ಕುಂಞಿರಾಮನ್ ಸಿ, ಕೃಷ್ಣ ಮುಗುಳಿ, ದಿವಾಕರನ್ ಪೈಕ, ಬಿ.ಕೊರಗನ್ ಮಾಸ್ಟರ್, ಕೃಷ್ಣ ಎ, ಕೃಷ್ಣ ಸಿ.ಎಚ್, ದಿವಾಕರನ್ ಬಿ, ಕೃಷ್ಣ ಪಿಲಿಕೂಡ್ಲು, ಚಂದ್ರಶೇಖರ ವಿ, ಶಿವನ್ ಚೂರಿಪಳ್ಳ, ಶಿವರಾಮ ಬಿ.ಆರ್, ಕೃಷ್ಣನ್ ಕುಂಞಿ. ವಿನೋದ್ ಪುನ್ನರಡ್ಕ, ಪಂಕಜಾಕ್ಷಿ ವಿ, ಸೀತಾ ಮೊದಲಾದವರು ಇತರ ಪದಾಧಿಕಾರಿಗಳಾಗಿ ಆರಿಸಲಾಯಿತು.