ಕುಂಜತ್ತೂರು : ಇಂದು ನೇಮೋತ್ಸವ
ಮಂಜೇಶ್ವರ: ಕುಂಜತ್ತೂರು ಅಡ್ಕ ಕುಲಾಲ ಬಂಗೇರ ಕುಟುಂಬ ನಾಗ ಮೂಲಸ್ಥಾನದ ಶ್ರೀ ನಾಗಸನ್ನಿಧಿಯಲ್ಲಿ ಶ್ರೀ ನಾಗದೇವರು ಮತ್ತು ಶ್ರೀ ಮಲರಾಯ ಪರಿವಾರ ದೈವಸ್ಥಾನದ ವಷರ್ಾವಧಿ ನಾಗತಂಬಿಲ ಮತ್ತು ಶ್ರೀ ಮಲರಾಯ ಪರಿವಾರ ದೈವಗಳ ನೇಮೋತ್ಸವವು ಫೆ.4ರಂದು ಜರಗಲಿದೆ.
ಬೆಳಗ್ಗೆ 6ಗಂಟೆಗೆ ಗಣಪತಿ ಹೋಮ, ಕಲಶಪೂಜೆ, 9.30ಕ್ಕೆ ನವಕ ಪ್ರಧಾನ, ಕಲಶ ಪ್ರತಿಷ್ಠೆ , 10ಗಂಟೆಗೆ ಆಶ್ಲೇಷ ಬಲಿ, 11.15ಕ್ಕೆ ಕಲಶಾಭಿಷೇಕ, ಕ್ಷೀರಾಭಿಷೇಕ, ಸೀಯಾಳಾಭಿಷೇಕ, ಮಧ್ಯಾಹ್ನ 12ಗಂಟೆಗೆ ಮಹಾಪೂಜೆ, 1ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿದೆ.
ದೈವಸ್ಥಾನದಲ್ಲಿ ಬೆಳಗ್ಗೆ 7ಕ್ಕೆ ಗಣಪತಿ ಹೋಮ, 8.30ಕ್ಕೆ ಶ್ರೀ ದೈವಗಳ ಕೊಡಿ ಮೂಹೂರ್ತ, ಸಂಜೆ 6ಕ್ಕೆ ಶ್ರೀ ಮೈಸಂದಾಯ ದೈವದ ನೇಮ, ರಾತ್ರಿ 7ಕ್ಕೆ ಅನ್ನ ಸಂತರ್ಪಣೆ, 7.30ಕ್ಕೆ ಶ್ರೀ ಮಲರಾಯ ದೈವದ ನೇಮ, 9ಕ್ಕೆ ಶ್ರೀ ಕೇತುಲರ್ಾರ್ ದೈವ, 10ಗಂಟೆಗೆ ಶ್ರೀ ಬಂಟ ದೈವ, 11ಕ್ಕೆ ಶ್ರೀ ಪಿಲಿಚಾಮುಂಡಿ ದೈವದ ನೇಮ, ಮಧ್ಯಾಹ್ನ 1ರಿಂದ ಶ್ರೀ ಕೊರತಿ ದೈವದ ಕೋಲ, ಸಂಜೆ 4ಕ್ಕೆ ಪೊಟ್ಟ ದೈವ ಮತ್ತು ಗುಳಿಗ ದೈವಗಳಿಗೆ ಕೋಲ ನಡೆಯಲಿದೆ