HEALTH TIPS

No title

              ಕಾವೇರಿ ನಿರ್ವಹಣಾ ಮಂಡಳಿ ಕೇಂದ್ರದ ಕೆಲಸ': ಕನರ್ಾಟಕದ ಮೇಲ್ಮನವಿ ಭಾಗಶಃ ಒಪ್ಪಿದ ಸುಪ್ರೀಂ ಕೋಟರ್್
   ನವದೆಹಲಿ: ತೀವ್ರ ನಿರೀಕ್ಷೆ ಹುಟ್ಟಿಸಿದ್ದ ಕಾವೇರಿ ತೀಪರ್ು ಪ್ರಕಟವಾಗಿದ್ದು, ಕನರ್ಾಟಕದ ವಾದವನ್ನು ಭಾಗಶಃ ಒಪ್ಪಿರುವ ಸುಪ್ರೀಂ ಕೋಟರ್್ ಕಾವೇರಿ ನಿರ್ವಹಣಾ ಮಂಡಳಿ ರಚನೆ ಕೇಂದ್ರ ಸಕರ್ಾರದ ಕೆಲಸ ಎಂದು ಹೇಳಿದೆ.
    ಬ್ರಿಟೀಶ್ ಕಾಲದ ಒಪ್ಪಂದಗಳ ಬಗ್ಗೆ ತೀಪರ್ಿನಲ್ಲಿ ಉಲ್ಲೇಖ ಮಾಡಿರುವ ಸುಪ್ರೀಂ ಕೋಟರ್್ ನ ತ್ರಿಸದಸ್ಯ ಪೀಠ, ಸಂವಿಧಾನದಡಿಯಲ್ಲಿ ಚೌಕಾಸಿ ಮಾಡುವ ಹಕ್ಕು ಕನರ್ಾಟಕಕ್ಕೆ ಇದೆ ಎಂದು ಹೇಳಿದೆ. ಅಲ್ಲದೆ ಕನರ್ಾಟಕದ ಎಲ್ಲ  ಮನವಿಗಳನ್ನು ಭಾಗಶಃ ಒಪ್ಪಿರುವ ಸುಪ್ರೀಂ ಕೋಟರ್್ ಕನರ್ಾಟಕ ನೀರಾವರಿ ಪ್ರದೇಶವನ್ನು ಹೆಚ್ಚಳ ಮಾಡಿಕೊಳ್ಳಬಹುದು ಎಂದು ಹೇಳಿದೆ. ಪ್ರಮುಖವಾಗಿ ತಮಿಳುನಾಡು ಇಟ್ಟಿದ್ದ ಕಾವೇರಿ ನಿರ್ವಹಣಾ ಮಂಡಳಿ ರಚನೆ ಕುರಿತು  ಮಾತನಾಡಿರುವ ಸುಪ್ರೀಂ ಕೋಟರ್್ ಕಾವೇರಿ ನಿರ್ವಹಣಾ ಮಂಡಳಿ ರಚನೆ ಕೇಂದ್ರ ಸಕರ್ಾರದ ಜವಾಬ್ದಾರಿಯಾಗಿದೆ ಎಂದು ಹೇಳಿದೆ.
ಒಟ್ಟಾರೆ ಕನರ್ಾಟಕ ರಾಜ್ಯದ ಜನರ ಆತಂಕಕ್ಕೆ ಕಾರಣವಾಗಿದ್ದ ಕಾವೇರಿ ತೀಪರ್ು ಕನರ್ಾಟಕದ ನಿರೀಕ್ಷೆ ತಲುಪಿಲ್ಲವಾದರೂ, ಕೊಂಚ ನಿರಾಳತೆಯನ್ನು ಖಂಡಿತಾ ತಂದಿದೆ.
    ಪ್ರಕರಣದ ಹಿನ್ನೆಲೆ
   1990ರಲ್ಲಿ ರಚಿಸಲಾಗಿದ್ದ ಕಾವೇರಿ ಜಲವಿವಾದ ನ್ಯಾಯಮಂಡಳಿಯು ಸತತ 17 ವರ್ಷಗಳ ಕಾಲ ವಿಚಾರಣೆ ನಡೆಸಿ 2007ರ ಫೆಬ್ರುವರಿ 5ರಂದು ನೀಡಿದ್ದ ಐತೀಪರ್ಿನಲ್ಲಿದ್ದ ಕೆಲವು ಅಂಶಗಳನ್ನು ಒಪ್ಪದೇ ಕಣಿವೆ ವ್ಯಾಪ್ತಿಯ  ಕನರ್ಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳು ಮೇಲ್ಮನವಿ ಸಲ್ಲಿಸಿದ್ದವು. ಈ ಸಂಬಂಧ 2017ರ ಜುಲೈ 11ರಿಂದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋಟರ್್, 2017ರ ಸೆಪ್ಟೆಂಬರ್ 20ರವರೆಗೆ ಒಟ್ಟು 28 ದಿನ  ವಿಚಾರಣೆ ನಡೆಸಿ ತೀರ್ಪನ್ನು ಕಾದಿರಿಸಿತ್ತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries