ಫೆ.13 ಮತ್ತು 14ರಂದು ಜ್ಯೋತಿಲರ್ಿಂಗ ರಥಯಾತ್ರೆ ಸಂಚಾರ
ಕುಂಬಳೆ: 82ನೇ ತ್ರಿಮೂತರ್ಿ ಶಿವ ಜಯಂತಿ ಮಹೋತ್ಸವದಂಗವಾಗಿ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ಕುಂಬಳೆ ಘಟಕದ ಆಶ್ರಯಲ್ಲಿ ಫೆ.13 ಮತ್ತು 14ರಂದು ಜಿಲ್ಲೆಯಲ್ಲಿ ಜ್ಯೋತಿಲರ್ಿಂಗ ರಥಯಾತ್ರೆ ನಡೆಯಲಿದೆ.
ಫೆ.13ರಂದು ಬೆಳಿಗ್ಗೆ 9ಕ್ಕೆ ಶೇಡಿಕಾವು ಶ್ರೀ ಶಂಕರನಾರಾಯಣ ದೇವಸ್ಥಾನ ಪರಿಸರದಿಂದ ರಥ ಯಾತ್ರೆ ಉದ್ಘಾಟನೆಗೊಂಡು ಜಿಲ್ಲೆಯ ಮಂಜೇಶ್ವರ ತಾಲೂಕಿನಾದ್ಯಂತ ಸಂಚರಿಸಲಿದೆ.
ಯಾತ್ರೆಯು 10.30ಕ್ಕೆ ಕುಂಬಳೆ, 11.15ಕ್ಕೆ ಆರಿಕ್ಕಾಡಿ, 11.45ಕ್ಕೆ ಶಿರಿಯ, 12.15ಕ್ಕೆಬಂದ್ಯೋಡು, 12.30ಕ್ಕೆ ಮಂಗಲ್ಪಾಡಿ, 1ಕ್ಕೆನಯಬಝಾರ್, 1.30ಕ್ಕೆ ಉಪ್ಪಳ, 2.30ಕ್ಕೆ ಜೋಡುಕಲ್ಲು, 3.30ಕ್ಕೆಬಾಯಿಕಟ್ಟೆ, 4.30ಕ್ಕೆಕಾಯರ್ಕಟ್ಟೆ, 5.30ಕ್ಕೆಬಾಯಾರುಪದವು, 6.30ಕ್ಕೆ ಮುಳಿಗದ್ದೆ, 7.30ಕ್ಕೆಬಾಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸ್ವಾಗತಿಸಲಾಗುವುದು
14 ರಂದು ಬೆಳಿಗ್ಗೆ 9ಕ್ಕೆ ಕುಂಬಳೆಯಿಂದ ಆರಂಭಗೊಂಡು 10ಕ್ಕೆನಾಯ್ಕಾಪು, 11ಕ್ಕೆಸೂರಂಬೈಲು, 12ಕ್ಕೆ ಸೀತಾಂಗೋಳಿ, 1ಕ್ಕೆಪುತ್ತಿಗೆ, 2ಕ್ಕೆಬಾಡೂರು, 3ಕ್ಕೆ ಪೆಮರ್ುದೆ, 4ಕ್ಕೆ ಧರ್ಮತ್ತಡ್ಕ, 5ಕ್ಕೆಚೇವಾರು, 6ಕ್ಕೆಮಂಡೆಕಾಪು, 7ಕ್ಕೆ ಕುಬಣೂರು, 8ಕ್ಕೆ ಅಡ್ಕದಲ್ಲಿ ಸಂಪನ್ನಗೊಳ್ಳಲಿರುವುದು.