HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                     ಇಂದು ಮತ್ತು ನಾಳೆ : ರಕ್ತೇಶ್ವರಿ ದೈವದ ಮತ್ತು ಕೊಟ್ಟಾರಿ ಗುಳಿಕನ ಕೋಲ
     ಮಧೂರು: ಇಲ್ಲಿನ ಬೈನಡ್ಕ ಕೊಟ್ಟಾರಿಗುಳಿಗ, ವನಶಾಸ್ತಾವ್, ನಾಗ, ರಕ್ತೇಶ್ವರೀ, ಬ್ರಹ್ಮ ರಕ್ಷಸ್ಸು ಇದರ ಪ್ರತಿಷ್ಠಾ ವಾಷರ್ಿಕೋತ್ಸವ ಮತ್ತು ರಕ್ತೇಶ್ವರಿ ದೈವದ ಕೋಲ, ಕೊಟ್ಟಾರಿ ಗುಳಿಗನ ಕೋಲ ಫೆ.6 ಮತ್ತು 7 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
   ಫೆ.6 ರಂದು ಬೆಳಗ್ಗೆ 7.30 ಕ್ಕೆ ಗಣಪತಿ ಹವನ, ತಂಬಿಲ, ಸಂಜೆ 6 ಕ್ಕೆ ಉಳಿಯ ಶ್ರೀ ಧನ್ವಂತರಿ ಸನ್ನಿಧಿಯಿಂದ ರಕ್ತೇಶ್ವರೀ ದೈವದ ಭಂಡಾರ ಆಗಮನ, ರಾತ್ರಿ 7 ಕ್ಕೆ ಮೂಲಸ್ಥಾನ ಕೊಟ್ಟಾರಿ ಗುಡ್ಡೆಯಲ್ಲಿ ತಂಬಿಲ, 7.30 ಕ್ಕೆ ಯುವಶಕ್ತಿ ಬೈನಡ್ಕ ಇವರಿಂದ ಭಜನೆ, 8 ಕ್ಕೆ ತೊಡಂಙಲ್, 8.30 ಕ್ಕೆ ಅನ್ನದಾನ, 9.30 ಕ್ಕೆ ಶ್ರೀ ಬಪ್ಪನಾಡು ಮೇಳದವರಿಂದ `ಬನತ-ಬಂಗಾರ್' ಎಂಬ ಯಕ್ಷಗಾನ ಬಯಲಾಟ ಜರಗಲಿದೆ.
   ಫೆ.7 ರಂದು ಬೆಳಗ್ಗೆ 9 ಕ್ಕೆ ರಕ್ತೇಶ್ವರೀ ದೈವದ ಕೋಲ, ಮಧ್ಯಾಹ್ನ 12 ಕ್ಕೆ ಕೊಟ್ಟಾರಿ ಗುಳಿಗನ ಕೋಲ, 1 ಕ್ಕೆ ಅನ್ನದಾನ, ಸಂಜೆ ಭಂಡಾರ ಹಿಂತಿರುಗುವುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries