ಇಂದಿನಿಂದ ಹತ್ತನೇ ತರಗತಿ ಮಾದರಿ ಪರೀಕ್ಷೆ ಆರಂಭ
ಕುಂಬಳೆ: ಕೇರಳದ ಶಾಲೆಗಳಲ್ಲಿ ಹತ್ತನೇ ತರಗತಿ ಮಾದರಿ ಪರೀಕ್ಷೆಯು ಫೆ.12ರಂದು ಆರಂಭಗೊಂಡು ಫೆ.21ರ ತನಕ ನಡೆಯಲಿದೆ.
ಫೆ.12, 14, 15, 16, 19, 20 ಮತ್ತು 21ರಂದು ಪರೀಕ್ಷೆಗಳು ನಡೆಯಲಿದೆ. ಮಾದರಿ ಪರೀಕ್ಷೆಯ ಮುಕ್ತಾಯದ ಬಳಿಕ ವಾಷರ್ಿಕ ಐಟಿ ಪರೀಕ್ಷೆಗಳು ಆರಂಭಗೊಳ್ಳಲಿದೆ. ಮಾ.7ರಿಂದ ಹತ್ತನೇ ತರಗತಿಯ ವಾಷರ್ಿಕ ಪರೀಕ್ಷೆ ನಡೆಯಲಿದೆ.