ಇಕ್ಕೇರಿ ಮಠದಲ್ಲಿ ಶಿವರಾತ್ರಿ ಕಾರ್ಯಕ್ರಮ
ಬದಿಯಡ್ಕ : ಕರಿಂಬಿಲ ಇಕ್ಕೇರಿ ಶ್ರೀ ಶಂಕರನಾರಾಯಣ ಮಠದಲ್ಲಿ ವರ್ಷಂಪ್ರತಿ ನಡೆಯುವ ಶಿವರಾತ್ರಿ ಪ್ರಯುಕ್ತ ಫೆ.13ರಂದು ಬೆಳಗ್ಗೆ ಭಜನೆ, ಶಿವಪೂಜೆ, ಬಲಿವಾಡು ಕೂಟವು ನಡೆಯಲಿರುವುದು. ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಂಬಂಧಪಟ್ಟವರು ತಿಳಿಸಿರುತ್ತಾರೆ.