ಸದಾಶಿವ ಉಡುಪ ಅವರಿಗೆ ಸಮ್ಮಾನ
ಕಾಸರಗೋಡು: ಕರಂದಕ್ಕಾಡಿನ `ಪದ್ಮಗಿರಿ ಕಲಾಕುಟೀರ'ದಲ್ಲಿ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಯಾಗಿರುವ ರಂಗಚಿನ್ನಾರಿ ಕಾಸರಗೋಡು ಇದರ ಆಶ್ರಯದಲ್ಲಿ ಮಾಧವ ನಿಲಯ ಅಪರ್ಿಸಿದ ಅಂತಾರಾಷ್ಟ್ರೀಯ ಹಿಂದೂಸ್ಥಾನಿ ಗಾಯಕಿ ಡಾ.ಸಂಪದಾ ಭಟ್ ಮರಬಳ್ಳಿ ಅವರಿಂದ ಭಕ್ತಿ - ಭಾವ ಗೀತೆಗಳ ಗಾಯನ `ಮಾಧವ ಬಾರೋ' ಕಾರ್ಯಕ್ರಮದಲ್ಲಿ ಹಿರಿಯ ಹೊಟೇಲ್ ಉದ್ಯಮಿ, ಸಾಮಾಜಿಕ, ಧಾಮರ್ಿಕ ಕ್ಷೇತ್ರದ ಮುಂದಾಳು ಸದಾಶಿವ ಉಡುಪ ಅವರನ್ನು ಬ್ರಹ್ಮಶ್ರೀ ಉಳಿಯ ವಿಷ್ಣು ಆಸ್ರ ಅವರು ಸಮ್ಮಾನಿಸಿದರು. ವೇದಿಕೆಯಲ್ಲಿ ಶಿವಳ್ಳಿ ಬ್ರಾಹ್ಮಣ ಸಭಾ ಕೇಂದ್ರ ಸಮಿತಿ ಅಧ್ಯಕ್ಷ ಲಕ್ಷ್ಮೀಶ ರಾವ್ ಕಡಂಬಾರು, ರಂಗಚಿನ್ನಾರಿ ನಿದರ್ೇಶಕ ಕಾಸರಗೋಡು ಚಿನ್ನಾ, ಕೋಳಾರು ಸತೀಶ್ಚಂದ್ರ ಭಂಡಾರಿ, ಕೆ.ಸತ್ಯನಾರಾಯಣ, ಕಾರ್ಯಕ್ರಮವನ್ನು ಆಯೋಜಿಸಿದ ಮಾಧವ ನಿಲಯದ ಶ್ರೀನಿವಾಸ್ ಭಟ್, ಪ್ರಸಾದ್ ಗ್ರೂಪ್ ಆಫ್ ಹೊಟೇಲ್ಸ್ನ ರಾಮ್ ಪ್ರಸಾದ್, ವಸಂತ ಭಟ್, ಲಕ್ಷ್ಮೀಶ ಭಟ್, ಮಹೇಶ್ ಭಟ್, ಮಾಧವ ನಿಲಯದ ರತ್ನಾವತಿ, ಡಾ.ಸಂಪದಾ ಭಟ್ ಮೊದಲಾದವರು ಉಪಸ್ಥಿತರಿದ್ದರು.