ಜಾಗೃತಿ ಫಲಕ ಪ್ರತ್ಯಕ್ಷ
ಮಂಜೇಶ್ವರ: ಜಿಲ್ಲೆಯಲ್ಲಿ ಒಂಟಿಯಾಗಿ ವಾಸಿಸುವ ಮಹಿಳೆಯರನ್ನು ಕೊಲೆಗೈದು ಕಳವು ನಡೆಸುತ್ತಿರುವ ಕೃತ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಪರಿಚಿತರಾದ ಅಲೆಮಾರಿ ತಂಡಗಳ ಬಗ್ಗೆ ಜಾಗ್ರತೆ ವಹಿಸಬೇಕೆಂದು ಮಂಜೇಶ್ವರದಲ್ಲಿ ಸಂಘಟನೆಯೊಂದರ ಹೆಸರಿನಲ್ಲಿ ಫ್ಲಕ್ಸ್ ಬೋಡರ್್ ಸ್ಥಾಪಿಸಲಾಗಿದೆ.
ಮಂಜೇಶ್ವರ ಬಸ್ ತಂಗುದಾಣ ಪರಿಸರದಲ್ಲಿ ಸ್ಥಾಪಿಸಲಾದ ಈ ಫ್ಲೆಕ್ಸ್ ಬೋಡರ್್ ನಲ್ಲಿ ಮಂಜೇಶ್ವರ ಕರೋಡ, ಉದ್ಯಾವರ ಪರಿಸರದಲ್ಲಿ ಮನೆ ಮನೆಗೆ ತೆರಳಿ ಭಿಕ್ಷೆ ಬೇಡುವ ಅಲೆಮಾರಿಗಳ ಚಿತ್ರಗಳನ್ನು ಪ್ರದಶರ್ಿಸಲಾಗಿದೆ. "ಕಟ್ಟ ಗಯ್ಸ್ ಕರೊಡ" ಎಂಬ ಸಂಸ್ಥೆಯ ಹೆಸರಲ್ಲಿ ಸ್ಥಾಪಿಸಿದ ಈ ಫ್ಲೆಕ್ಸ್ ನಲ್ಲಿ ಜನರು ಜಾಗರೂಕರಾಗಿರಬೇಕೆಂದು, ಈ ಚಿದ್ರಲ್ಲಿರುವವರು ಮನೆಗೆ ಬಂದು ಬಿಕ್ಷೆ ಬೇಡುವುದನ್ನು ನಿಷೇಧಿಸಲಾಗಿದೆಯೆಂದು ಎಚ್ಚರಿಕೆಯನ್ನು ನೀಡಲಾಗಿದೆ.