ಭಜನಾ ಮಂದಿರದ ನವೀಕರಣ : ಮನವಿ ಪತ್ರ ಬಿಡುಗಡೆ
ಉಪ್ಪಳ: ಸಜಂಕಿಲ ಶ್ರೀ ದುಗರ್ಾಪರಮೇಶ್ವರಿ ಭಜನಾ ಮಂದಿರದ ನವೀಕರಣ ಹಾಗೂ ವಿಸ್ತರಣಾ ಯೋಜನೆಯ ಕುರಿತಾದ ಮನವಿ ಪತ್ರ ಬಿಡುಗಡೆ ಸಮಾರಂಭ ನಡೆಯಿತು. ನವೀಕರಣ ಹಾಗೂ ವಿಸ್ತರಣಾ ಸಮಿತಿ ಗೌರವಾಧ್ಯಕ್ಷ ಆವಳಮಠ ಗಣಪತಿ ಭಟ್ ಮನವಿ ಪತ್ರ ಬಿಡುಗಡೆಗೊಳಿಸಿದರು. ಸಮಿತಿಯ ಗೌರವ ಸಲಹೆಗಾರರಾದ ವಿಶ್ವನಾಥ ಭಟ್ ಮೇಲಿನ ಪಂಜ ಮಾರ್ಗದರ್ಶನ ನುಡಿಗಳನ್ನಾಡಿದರು. ಸಮಿತಿ ಅಧ್ಯಕ್ಷ ರಮೇಶ್ ಎಂ.ಬಾಯಾರು ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದರು. ಜೊತೆ ಕಾರ್ಯದಶರ್ಿ ಸದಾನಂದ ಎಂ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ನವೀಕರಣ ಯೋಜನೆಯ ನಿರ್ವಹಣೆ ಬಗ್ಗೆ ಚಚರ್ಿಸಲಾಯಿತು.
ಸಮಿತಿ ಉಪಾಧ್ಯಕ್ಷರಾದ ಕೃಷ್ಣ ಪ್ರಸಾದ್ ದೈತೋಟ, ಗೋವಿಂದ ನಾಯ್ಕ್ ದೈತೋಟ, ಕೊಶಾಧಿಕಾರಿ ನಾರಾಯಣ ಮಾಸ್ತರ್ ಚೇರಾಲು, ಸಮಿತಿ ಸದಸ್ಯರು ಭಜನಾ ಮಂದಿರದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶ್ರೀರಾಮ ಕೆದುಕೋಡಿ ಸ್ವಾಗತಿಸಿ, ನಾರಾಯಣ ಮಾಸ್ತರ್ ವಂದಿಸಿದರು.