HEALTH TIPS

No title

              ಪರಕ್ಕಿಲದಲ್ಲಿ ಮಹಾಶಿವರಾತ್ರಿ ಮಹೋತ್ಸವ
   ಮಧೂರು: ಪರಕ್ಕಿಲ ಶ್ರೀ ಮಹಾದೇವ ಶಾಸ್ತಾ ವಿನಾಯಕ ದೇವಸ್ಥಾನದಲ್ಲಿ ವಿವಿಧ ಧಾಮರ್ಿಕ ಕಾರ್ಯಕ್ರಮಗಳೊಂದಿಗೆ ಮಹಾಶಿವರಾತ್ರಿ ಮಹೋತ್ಸವ ಆಚರಿಸಲಾಯಿತು.
   ಬೆಳಗ್ಗೆ ಗಣಪತಿ ಹವನ, ಉಷ:ಪೂಜೆ, ರುದ್ರಾಭಿಷೇಕ, ಉಳಿಯ ಶ್ರೀ ಧನ್ವಂತರಿ ಸನ್ನಿಧಿಯಿಂದ ತಂತ್ರಿಗಳು ಹಾಗೂ ವೈದಿಕರೊಂದಿಗೆ ಹೊರೆಕಾಣಿಕೆ ಮೆರವಣಿಗೆಯೂ ವಾದ್ಯಘೋಷದೊಂದಿಗೆ ಶ್ರೀ ಕ್ಷೇತ್ರಕ್ಕೆ ಆಗಮಿಸಿತು. ಆ ಬಳಿಕ ಉಗ್ರಾಣ ಮುಹೂರ್ತ, ಮಧ್ಯಾಹ್ನ ಮಹಾಪೂಜೆ, ಸಾಮೂಹಿಕ ಬಲಿವಾಡು ಕೂಟ, ಅನ್ನಸಂತರ್ಪಣೆ, ಸಂಜೆ ದೀಪಾರಾಧನೆ, ಭಜನೆ, ರಾತ್ರಿ ಮಕ್ಕಳಿಂದ ನೃತ್ಯ ಕಾರ್ಯಕ್ರಮ, ಮಹಾಪೂಜೆ, ದೇವರ ಉತ್ಸವ ಬಲಿ, ಉಳಿಯ ಶ್ರೀಧನ್ವಂತರಿ ಸನ್ನಿಧಿಗೆ ಶ್ರೀ ದೇವರ ಶೋಭಾಯಾತ್ರೆ  ಹಾಗೂ ಹಿಂತಿರುಗಿ ಬಂದು ಪರಕ್ಕಿಲ ಬೆಡಿಕಟ್ಟೆಯಲ್ಲಿ ವಿಶೇಷ ಪೂಜೆ, ಸಿಡಿಮದ್ದು ಪ್ರದರ್ಶನ, ಶ್ರೀ ಸನ್ನಿಧಿಯಲ್ಲಿ ರಾಜಾಂಗಣ ಪ್ರಸಾದ ಮತ್ತು ಶ್ರೀ ಶಾಸ್ತಾಪಾಟು ಉತ್ಸವ ಜರಗಿತು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries